ದೆಹಲಿ ಸಿಎಂ ಶ್ರೀಮತಿ ರೇಖಾ ಗುಪ್ತಾ!
ಸುಷ್ಮಾ ಸ್ವರಾಜ್ ಜಿ ಅವರ ನಂತರ ದೆಹಲಿ ಬಿಜೆಪಿಯ ಪ್ರಬಲ ಮಹಿಳೆ..
ಮೂಲತಃ ಹರಿಯಾಣದ ಜಿಂದ್ ಜಿಲ್ಲೆಯವರು.
ವಿದ್ಯಾರ್ಥಿ ದಿನಗಳಲ್ಲಿ ABVP ಯಲ್ಲಿ ಕೆಲಸ ಮಾಡಿದ್ದಾರೆ.
1990 ರ ದಶಕದ ಅಂತ್ಯದಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (DUSU) ಅಧ್ಯಕ್ಷರಾಗಿದ್ದರು.
2007 ಮತ್ತು 2012 ರಲ್ಲಿ ಉತ್ತರಿ ಪಿತಾಂಪುರ (ವಾರ್ಡ್ 54) ಗೆ ಎರಡು ಬಾರಿ ಕೌನ್ಸಿಲರ್.
ಬಿಜೆಪಿಯ ದೆಹಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿದ್ದರು.
ದೆಹಲಿ ಬಿಜೆಪಿ ಮಹಿಳಾ ಮೋರ್ಚಾದ (ಮಹಿಳಾ ವಿಭಾಗ) ಪ್ರಧಾನ ಕಾರ್ಯದರ್ಶಿಯಾಗಿದ್ದರು.
2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, ಅವರು ಶಾಲಿಮಾರ್ ಬಾಗ್ ಕ್ಷೇತ್ರದಿಂದ ಸ್ಪರ್ಧಿಸಿದರು ಹಾಗೂ ಎಎಪಿಯ ವಂದನಾ ಕುಮಾರಿ ಅವರನ್ನು 29595 ಮತಗಳ ಅಂತರದಿಂದ ಸೋಲಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030