ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಅಧಿಕ್ಷಕರಾಗಿ ರಂಜಿತ್ ಕುಮಾರ್ ಅಧಿಕಾರ ಸ್ವೀಕಾರ…!!!

ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಅಧಿಕ್ಷಕರಾಗಿ ರಂಜಿತ್ ಕುಮಾರ್ ಅಧಿಕಾರ ಸ್ವೀಕಾರ

ನಮ್ಮ ಚಿತ್ರದುರ್ಗ ಜಿಲ್ಲೆಗೆ ನೂತನವಾಗಿ ಪೊಲೀಸ್ ಅಧೀಕ್ಷಕರಾಗಿ ಆಗಮಿಸಿರುವ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಜಿಲ್ಲಾ ಪೊಲೀಸ್ ಕಛೇರಿಗೆ ಆಗಮಿಸಿ ಪೊಲೀಸ್ ಅಧೀಕ್ಷಕರಾದ ಶ್ರೀ ಧರ್ಮೇಂದರ್ ಕುಮಾರ್‌ಮೀನಾ ಐ.ಪಿ.ಎಸ್ ರವರಿಂದ ಅಧಿಕಾರವನ್ನು ಸ್ವೀಕರಿಸಿರುತ್ತಾರೆ ಹಾಗೂ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಧರ್ಮೇಂದರ್ ಕುಮಾರ್‌ಮೀನಾ ಐ.ಪಿ.ಎಸ್ ರವರು ನೂತನ ಪೊಲೀಸ್ ಅಧೀಕ್ಷಕರವರಿಗೆ ಶುಭ ಕೋರುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿ ನಿರ್ಗಮಿಸಿದರು…

 

ವರದಿ. ಶಶಿಕುಮಾರ್ ಚಳ್ಳಕೆರೆ

Leave a Reply

Your email address will not be published. Required fields are marked *