ಚಂದ್ರಶೇಖರಪುರ: ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ…!!!

Listen to this article

ಚಂದ್ರಶೇಖರಪುರ: ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು, ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ರಾಮದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣಾ ಅಭ್ಯರ್ಥಿಗಳಾಗಿ ಚಂದ್ರಶೇಖರಪುರ ಗ್ರಾಮದಿಂದ ಸಾಲಗಾರರ ಕ್ಷೇತ್ರಕ್ಕೆ ಎಂ . ಗೂಳಪ್ಪ, ಪತ್ರಿಬಸಪ್ಪ. ಎಂಬ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಹಾಗೂ ಸಾಲಗಾರರಲ್ಲದ ಕ್ಷೇತ್ರಕ್ಕೆ ಎ. ಮಹಾಂತೇಶ ಜಿ .ನಾಗಭೂಷಣ ಇವರು ಸ್ಪರ್ಧಿಸಿದ್ದು ಈ ಸಂದರ್ಭದಲ್ಲಿ ಕುದುರೆಡುವು ಗ್ರಾಮದ ಕಾಂಗ್ರೆಸ್ ಮುಖಂಡರಾದ ಬಿ. ಮಂಜುನಾಥ್, ಆರ್ .ಎಸ್ ಸರ್ಮಸ್ ಹುಸೇನ್ (ಬಾಬು) ಸಿ. ನಿಂಗಪ್ಪ ,ಕೆ. ರುದ್ರಮನಿ ,ಪಿ ರುದ್ರೇಶ್ ಎನ್. ಮಲ್ಲಿ ಜಾತ ,ಜಿಎಂ ಪ್ರಸನ್ನ ಕುಮಾರ್ ಎಂ. ಮಹೇಶ್ವರಪ್ಪ ಇವರುಗಳ ಮುಖಾಂತರ ದಿನಾಂಕ 17/12/2024 ರಂದು ಬಿಜೆಪಿ ಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು..

ವರದಿ: ಶಿವಕುಮಾರ್ ಸಿ.ಎಸ್.ಪುರ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend