ನವೆಂಬರ್ 26, ಸಂವಿಧಾನ ದಿನಾಚರಣೆಯ ಅಂಗವಾಗಿ ಸರ್ಕಾರಿ ಪ್ರೌಢ ಶಾಲೆ ಚಂದ್ರಶೇಖರಾಪುರ. ವಿದ್ಯಾರ್ಥಿಗಳಿಗೆ BR ಅಂಬೇಡ್ಕರ್ ಜೀವನ ಮತ್ತು ಸಂವಿಧಾನದ ಕೆಲವು ವಿಷಯಗನ್ನು ಕುರಿತು ಸ್ಪರ್ಧಾತ್ಮಕ ಕಿರು ಪರೀಕ್ಷೆ
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (AISF) ತಾಲೂಕು ಸಮಿತಿ
ನವೆಂಬರ್ 26, ಸಂವಿಧಾನ ದಿನಾಚರಣೆಯ 2024-25ನೇ ಸಾಲಿನ ಅಂಗವಾಗಿ ಸರ್ಕಾರಿ ಪ್ರೌಢ ಶಾಲೆ ಚಂದ್ರಶೇಖರಾಪುರ. ವಿದ್ಯಾರ್ಥಿಗಳಿಗೆ ದಿನಾಂಕ 23/ 11/2024ರಂದು ಅಂಬೇಡ್ಕರ್ ಜೀವನ ಮತ್ತು ಸಂವಿಧಾನದ ಕೆಲವು ವಿಷಯಗನ್ನು ಕುರಿತು ಸ್ಪರ್ಧಾತ್ಮಕ ಕಿರು ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು, ಆ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಒಬ್ಬಮ್ಮ 10ನೇ ತರಗತಿ, ದ್ವಿತೀಯ ಸ್ಥಾನ ಮನೋಜ್ ಸಿ. ತೃತೀಯ ಸ್ಥಾನ V. ಮಾರುತಿ ಮತ್ತು D. ಗೌತಮಿ. ಎನ್ನುವ ನಾಲಕ್ಕು ವಿದ್ಯಾರ್ಥಿಗಳಿಗೆ ಮುಖ್ಯಪಾಧ್ಯಾಯಾರು ಮತ್ತು ಶಿಕ್ಷಕ ವೃಂದದವರು ಹಾಗೂ AISF ತಾಲೂಕು ಅಧ್ಯಕ್ಷರು ಎಂ. ನಿಂಗರಾಜ್. ಮತ್ತು AISF ತಾಲೂಕು ಪ್ರಧಾನ ಕಾರ್ಯದರ್ಶಿ ಎಂ ಶಶಾಂಕ. ತಾಲೂಕು ಪ್ರಚಾರಕರಾದ ಎ. ಕೆ. ಕರಿಬಸಪ್ಪ ಹಾಗೂ TH ತಿಪ್ಪೇಸ್ವಾಮಿ. ಬಸವರಾಜ್ ರವರು ಬವುಮಾನ ನೀಡಿದರು ಈ ಕಾರ್ಯಕ್ರಮದ ಕುರಿತು, ನಮ್ಮ ಉದ್ದಾರ ಯಾವುದೇ ಧರ್ಮ ಮತ್ತು ದೇವರಿಂದ ಆಗುವುದಿಲ್ಲ ನಮ್ಮ ಜೀವನದ ಉದ್ದಾರ ಆಗುವುದು ಶಿಕ್ಷಣದಿಂದ ಮಾತ್ರ ಎಂದು ಅಂಬೇಡ್ಕರ್ ರವರನ್ನ ನೆನೆಯುತ್ತ SSLC ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುವಂತಹ ವಿದ್ಯಾರ್ಥಿಗಳ ಸಮಸ್ಯೆಯನ್ನು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (AISF ) ಸಂಘಟನೆಯವರು ಬಗೆಹರಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡುವುದರ ಮೂಲಕ ಕಾರ್ಯಕ್ರಮದ ಬಗ್ಗೆ ಮಾತನಾಡಿದರು…
ವರದಿ, ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030