ವೀರ ವನಕೆ ಓಬವ್ವನ ಜಯಂತಿ ಆಚರಣೆ…
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಸ್ನೇಹಿತರ ಬಳಗ ಕೂಡ್ಲಿಗಿ ಇವರಿಂದ ಆಚರಿಸಲಾಯಿತು ಮೌಲಾನ ಅಬು ಕಲಾಂ ಆಜಾದ್ ಪ್ರೌಢಶಾಲೆ ಕೂಡ್ಲಿಗಿ ಯಲ್ಲಿ ಮೌಲಾನ ಅಬು ಕಲಾಂ ಆಜಾದ್ ಇವರ ಹಾಗೂ ಒಣಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಮಾಡಲಾಯಿತು ಸರಕಾರಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು ಕಾರ್ಯಕ್ರಮ ಸ್ನೇಹಿತರ ಬಳಗದ ಸಮಾಜ ಸೇವೆ ರಾಷ್ಟ್ರಪ್ರೇಮ ರಾಷ್ಟ್ರದ ಶಿಕ್ಷಣ ಅರಿವು ಮೂಡಿಸುವ ಸಲುವಾಗಿ ಮೌಲಾನ ಅಬು ಕಲಾಂ ಆಜಾದ್ ಅವರ ಜೀವನ ಚರಿತ್ರೆಯನ್ನು ಅವರ ಸಾಮಾಜಿಕ ಸೇವೆ ಶಿಕ್ಷಣಕ್ಕೆ ಕೊಡಗೆ ಅನೇಕ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವ ಸಲುವಾಗಿ ಸರಕಾರಿ ಪ್ರೌಢ ಉರ್ದು ಶಾಲೆಯಲ್ಲಿ ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರೆಹಮಾನ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ನೇತ್ರಾವತಿ ಗ್ರೇಡ್ 2 ತಹಸಿಲ್ದಾರ್ ಹಾಗೂ ರಾಮಕೃಷ್ಣ ಆಂಗ್ಲ ಶಿಕ್ಷಕರು ಙಪ್ರಕಾಶ್ ಸಿದ್ದರಾಮಯ್ಯ ಇದ್ದರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ತಾಯಿ ಸಮಿತಿಯ ಅಧ್ಯಕ್ಷರು ಶುಗೂರು ಮೌಲಾನ ಈ ಇಬದುಲ್ಲ ವಿಶ್ವಚೇತನ ಶಾಲೆಯ ಮುಖ್ಯಸ್ಥರಾದ ಕರಿಬಸಮ್ಮ ನಿವೃತ್ತ ಶಿಕ್ಷಕರಾದ ಅಲ್ಲಾಭಕ್ಷಿ ನಂದಿ ಬಸವರಾಜ್ ಸಿದ್ದಲಿಂಗ ಸ್ವಾಮಿ ಉಪಸ್ಥಿತರಿದ್ದರು ಸ್ನೇಹಿತರ ಬಳಗದ ಅಬ್ದುಲ್ ವಾಹಿದ್ ರೈಲ್ವೆ ಇಲಾಖೆ, ಫಯಾಜ್ ಅಬ್ದುಲ್ ಜಬ್ಬಾರ್ ಮಹೇಶ್ ಮತ್ತು ಡಿಪ್ಲೋಮಾ ಉಪನ್ಯಾಸಕರಾದ ಜಗದೀಶ್ ಮತ್ತು ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮವನ್ನು ಕೂಡ್ಲಿಗಿಯಲ್ಲಿ ನೆರವೇರಿಸಲಾಯಿತು…
ವರದಿ. ಶಿವುಕುಮಾರ್, ಸಿ, ಎಸ್, ಪುರ,
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030