ಬಿಡುವು ಇಲ್ಲದ ಮಳೆಗೆ ಶಾಲೆ ಕಾಂಪೌಂಡ್ ಕುಸಿದು ಬಿರುಕು… ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವ್ಯಾಪ್ತಿಯಲ್ಲಿ ರಾಮದುರ್ಗ ಪಂಚಾಯಿತಿಯ ಚಂದ್ರಶೇಖರಪುರ ಗ್ರಾಮ ಶಾಲೆಒಂದರಲ್ಲಿ ಕಂಪೌಂಡು ಕುಸಿದು ಬಿರುಕು ಬಿಟ್ಟಿದೆ
300 ಕು ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಪೌಂಡ್ ಒಂದು ಕುಸಿದು ಬಿರುಕು ಬಿಟ್ಟಿದೆ ರಜದ ದಿನಗಳ ಮುಕ್ತಾಯಗೊಂಡಿದ್ದು ಇನ್ನು ವಾರದ ಒಳಗಾಗಿ ಶಾಲೆ ಪ್ರಾರಂಭವಾಗುತಿದು ಆಟವಾಡುತ್ತಿದ್ದ ಮಕ್ಕಳಿಗೆ ಜೀವಾನಿಯಾಗಬಹುದು ತಕ್ಷಣ ಈ ಕಂಪಂಡನ್ನು ತೆರವುಗೊಳಿಸಿ ಹೊಸದಾಗಿ ಕಂಪಂಡನ್ನು ನಿರ್ಮಾಣ ಮಾಡಬೇಕೆಂದು ಶಾಲೆಯ ಎಸಿಡಿಎಂಸಿ ಅಧ್ಯಕ್ಷರಾದ ವಿ ಷಡಕ್ಷರಿ ಇವರಿಗೆ ಹಳೆ ವಿದ್ಯಾರ್ಥಿಗಳು ಹಾಗೂ ಊರಿನ ಮುಖಂಡರು ಮನವಿ ಮಾಡಿಕೊಂಡರು
*ಸ್ಥಳಕ್ಕೆ ಪರಿಶೀಲನೆ ಮಾಡಿದ ಎಸ್ ಡಿ ಎಂ ಸಿ ಅಧ್ಯಕ್ಷರು ವಿ ಷಡಕ್ಷರಿ ಇವರು ತಕ್ಷಣ ಶಾಲೆಯ ಮುಖ್ಯ ಗುರುಗಳು ಹಾಗೂ ಸರ್ವ ಸದಸ್ಯರೊಳಗೊಂಡು ತುರ್ತು ಸಭೆ ನಿಯೋಜಿಸಿ ಈ ವಿಷಯ ಚರ್ಚಿಸಿ ಅತಿ ಶೀಘ್ರದಲ್ಲಿ ಈ ಕೆಲಸವನ್ನು ಕಾರ್ಯಗೊಳ್ಳುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿನಾಗರಾಜ ವಿ ಲೋಕೇಶ ( ಹಿಂದೂ ಜಾಗರಣ ವೇದಿಕೆ ಮುಖಂಡ ) ರಮೇಶ ವಿ ಸೋಮಣ್ಣ ಪೂಜಾರಿ ಬಸಣ್ಣ ಡ್ರೈವರ್ ಬಸವರಾಜ ಗುರುಸ್ವಾಮಿ. ಮಾಜಿ ಗ್ರಾಮ ಪಂಚಾಯತಿ ಸದಸ್ಯರ ವಿರುಪಾಕ್ಷಪ್ಪ ಪ್ರೌಢಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಾರಪ್ಪ ಮತ್ತು ರವಿ ಊರಿನ ಗ್ರಾಮಸ್ಥರು ಉಪಸ್ಥಿತಿಯಲ್ಲಿದ್ದರೂ…
ವರದಿ. ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030