ದಸರಾ ಹಬ್ಬದ ಪ್ರಯುಕ್ತ ತತ್ವ ಭಜನೆ ಕಾರ್ಯಕ್ರಮ..
ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ ‘ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ.
ಜಗನ್ಮಾತೆಯ ನವದುರ್ಗಾ ಅವತಾರಗಳಲ್ಲಿ ಶೈಲಪುತ್ರಿ ಮೊದಲನೆಯ ಅವತಾರವಾಗಿದೆ. ದುರ್ಗೆಯನ್ನೇ ಮಾತೆ, ಸತಿ, ಭವಾನಿ,ಳ್ ಪಾರ್ವತಿ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಹಿರಿಯರು . ಈ ಸಂಪ್ರದಾಯದಂತೆ ಈಚಿಕ್ಕಗ್ರಾಮದಲ್ಲಿ
ಸಂಡೂರು ತಾಲೂಕು ಚೋರುನೂರು ವ್ಯಾಪ್ತಿಯಲ್ಲಿ ಬರುವ ವಡ್ಡರಹಳ್ಳಿ ಗ್ರಾಮ ಪ್ರತಿ ವರ್ಷದಂತೆ ಈ ಗ್ರಾಮ ದೇವತೆಗಳಾದ ದುರುಗಮ್ಮ. ಮಾತು ಮಾರಮ್ಮ ದೇವಿಗೇ ನೂರಾರು ಭಕ್ತರು ಗ್ರಾಮ ದೇವತೆಗಳಿಗೆ ಭಕ್ತಿ ಪೂರಕವಾಗಿ ಯೆರೇಹಳ್ಳಿ ಭಜನೆ ಕಲತಂಡ ಕೊಂಡಾಪುರ ಕಲಾ ಭಜನೆ ತಂಡಗಳು ಈ ಕಾರ್ಯಕ್ರಮವನು ರಾತ್ರಿವಿಡಿ ಬಹಳ ಭಕ್ತಿ ಪೂರಕವಾಗಿ ಈ ಬಜನ ಕಾರ್ಯಕ್ರಮ ಯಶಸ್ವಿಗೊಳಿಸಿದರು ಹಾಗೂ ಬೆಳಗಿನಜಾವದಿಂದ ಸಾಯಂಕಾಲದವರೆಗೆ ಪ್ರತಿ ಮನೆಯಲ್ಲಿ ಹೂ ಹಣ್ಣು ಕಾಯಿ ಪ್ರಸಾದ ಎಡಿಗೆಯ ಮಾಡಿ ಅಮ್ಮನಿಗೆ ಒಪ್ಪಿಸಿ ಸಾಯಂಕಾಲ ಬನ್ನಿ ಕಾಳಮ್ಮಗೆ ಹೋಗಿ ಗ್ರಾಮ ದೇವತೆಗಳ ಆಯುಧಗಳನ್ನು ತೆಗೆದುಕೊಂಡು ಹೋಗಿ ಬನ್ನಿ ಕಾಳಮ್ಮಗೆ ವಿಶೇಷ ಪೂಜೆ ಮಾಡಿ ಪ್ರೀತಿಗೆ ಪಾತ್ರರಾಗುತ್ತಾರೆ ಈ ಸಂದರ್ಭದಲ್ಲಿ.
ನಂಬರ್ ಮಾರಪ್ಪ ಪೂಜಾರಿ ಸಿದ್ದಪ್ಪ ರಾಜ್ಜಪ್ಪ.ಮರೇಶ ಮಾರಮ್ಮ ಪೂಜಾರಿ ಸೂರಪ್ಪ ಮಾರಪ್ಪ ಗಿನ್ ಮಾರಪ್ಪ ಹಾಗೂ ಊರಿನ ಗ್ರಾಮಸ್ಥರು ಮತ್ತು ಭಕ್ತ ಸಮೂಹದವರು ಇದ್ದರು…
ವರದಿ, ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030