ಗುಳೆ ಹೊರಟವರ ಬದುಕಿಗೆ ದೃಶ್ಯ ರೂಪ.
ಇoದು ಹಳ್ಳಿಯ ಜನತೆ ಹೊರಟವರ ಬದುಕಿಗೆ ದೃಶ್ಯ ರೂಪ ಜನರು ಉದ್ಯೋಗವನ್ನು ಅರಸಿಕೊಂಡು, ಬದುಕನ್ನ ಅರಸಿಕೊಂಡು ಒಂದು ಕಡೆಯಿಂದ ಮತ್ತೂಂದು ಕಡೆ “ಗುಳೆ’ ಹೋಗುವುದನ್ನು ನೀವು ನೋಡಿರಬಹುದು. ಅನಾದಿ ಕಾಲದಿಂದಲೂ ಹತ್ತಾರು ಕಾರಣಗಳನ್ನು ಇಟ್ಟುಕೊಂಡು ಜನರು “ಗುಳೆ’ ಹೋಗುವುದು ನಡೆದುಕೊಂಡೇ ಬರುತ್ತಿದೆ. ಬಡ ಜನರ ಜೀವನವನ್ನು ಗುಳ್ಳೆ ಹೋಗುವ ಉದ್ಯೋಗಿ ಬದಲಾಯಿಸುವ ಪ್ರಯತ್ನ ಇವರ ಗುರಿ. ಹೌದು ಕೂಡ್ಲಿಗಿ ತಾಲೂಕಿನ ಪಟ್ಟಣದಲ್ಲಿ ಈ ದೃಶ್ಯ ಹಳೆ ಸಂತೆ ಮಾರ್ಕೆಟ್ ನಲ್ಲಿರುವ ನವಲತ್ತೆ ದುರುಗೇಶ ಎಗ್ ರೈಸ್ ಅಂಗಡಿ ಜನರ ಮನಸ್ಸನ್ನು ಊಟ ಮಾಡುವ ಗ್ರಾಹಕರಿಗೆ ಸವಿರುಚಿಯನ್ನು ಕೊಟ್ಟು ಕೇವಲ ಎರಡು ಮೂರು ಗಂಟೆ ಅವಧಿಯಲ್ಲಿ ಒಂದು ಸಾವಿರದಿಂದ ಎರಡು ಸಾವಿರ ರೂಪಾಯಿವರೆಗೆ ಸಂಪಾದನೆ ಮಾಡಿ ಸಮೃದ್ಧಿ ಜೀವನವನ್ನು ಸಾಗಿಸುತ್ತಿದ್ದಾರೆ.
.ಬರದಿಂದ ತತ್ತರಿಸಿದ ಬಡ ಜನತೆ ಗುಳೆ ಹೋಗುವುದು ತಪ್ಪಿಸಲು ಸರಕಾರ ಮುಂದಾಗಬೇಕು ಎಂದು . ನಾಗರಾಜ್ ಹೇಗ್ಡಾಳ್ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೂಡ್ಲಿಗಿ ವಿಭಾಗ ಹೇಳಿದರು. ನಾಗರಿಕ ಮೂಲ ಸೌಕರ್ಯದಿಂದ ವಂಚಿತ ಗ್ರಾಮೀಣ ಭಾಗದ ಜನತೆ ಅನಕ್ಷ ರತೆ ತಾಂಡವಾಡುತ್ತಿರುವದು ತಪ್ಪಸಬೇಕಾಗಿದೆ. ವಲಸೆ ಹೋಗುವ ಜನರಲ್ಲಿ ಗ್ರಾಮೀಣ ಭಾಗದ ಜನತೆ ಜನರ ಪಾಲು ಹೆಚ್ಚು. ಬರ, ಬಡತನ, ಸ್ವಂತ ಜಮೀನು ಇಲ್ಲದಿರುವದು, ಗ್ರಾಮೀಣ ಹಳ್ಳಿಗಳು ಚಿಕ್ಕದಾಗಿರುವದು, ಕೂಲಿ ಕೆಲಸ ದೊರಕದಿರುವುದು ಮೊದಲಾದ ಕಾರಣದಿಂದ ಹಳ್ಳಿ ಜನ ವಲಸೆ ಹೊಗುತ್ತಾರೆ. ಮಕ್ಕಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗುವದರಿಂದ ಕಲಿಕೆ ಸ್ಥಗಿತವಾಗುತ್ತದೆ. ಇದು ಹಳ್ಳಿಯ ಜನತೆ ಮಕ್ಕಳ ಕಲಿಕೆಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಲು ಸರಕಾರ ಮುಂದಾಗಬೇಕು ಎಂದರು…
ವರದಿ. ಶಿವಕುಮಾರ್, ಸಿ, ಎಸ್, ಪುರ, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030