ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ನಾಲ್ಕನೇ ದಿನದ ಭಜನೆ ಕಾರ್ಯಕ್ರಮ…!!!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹತ್ವದ ಯೋಜನೆಗಳಲ್ಲಿ ಒಂದಾದ ಮದ್ಯವರ್ಜನ ಶಿಬಿರದ ನಾಲ್ಕನೇ ದಿನದ ಭಜನೆ ಕಾರ್ಯಕ್ರಮವನ್ನು ಸಿ ಎಸ್ ಪುರ ಶ್ರೀ ಮಹಾಂತೇಶ್ ಸರ್ ಶಿವು ಸರ್ ಅರ್ಪಿಸುವ ಶ್ರೀ ಮಹಾಂತೇಶ್ ಸಂಗಡಿಗರು ಸಿ ಎಸ್ ಪುರ ಭಜನಾ ಮಂಡಳಿ ವತಿಯಿಂದ ಪಾಂಡು.ಪೂಜಾರಿ ಮಾರಪ್ಪ ತೊಕೆನಹಳ್ಳಿ ಕುಮರಿಸ್ವಾಮಿ. ಜಿ ಲಂಕೇಶ್ ಚೋರುನೂರು ಮಾಸ್ಟರ್. ರವಿ. ಸಂದೀಪ್ ದುರುಗೇಶ್.ಬಸವರಾಜ್ ರುದ್ರೇಶ್ ಸಿದ್ದಲಿಂಗಪ್ಪ ಈ ಕಲಾವಿದರು ಆಧಿಕಾರಿಗಳ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಭಜನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ತಮಗೆ ತುಂಬು ಹೃದಯದ ಅಭಿನಂದನೆಗಳು ಶಿಬಿರಕ್ಕೆ ಪೂರಕವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ವಿಜಯನಗರ ಹಾಗೂ ಕೂಡ್ಲಿಗಿ ತಾಲೂಕಿನ ಎಲ್ಲಾ ಸೇವಾ ಪ್ರತಿನಿಧಿಯವರಿಗೆ ಮಾನ್ಯ ಯೋಜನಾಧಿಕಾರಿಗಳು ಸಂತೋಷ್ ಸರ್ ,ನವೀನ್ ಸರ್,ಹಾಗೂ ಕೂಡ್ಲಿಗಿ ವಲಯ ಮೇಲ್ವಿಚಾರಕರಾದ ಜ್ಯೋತಿ ಮೇಡಂ, ರುದ್ರೇಶ್ ಸರ್, ಮಹಾಲಿಂಗಯ್ಯ ಸರ್, ಅಶ್ವಿನಿ ಮೇಡಂ, ರೇಖಾ ಮೇಡಂ, ಪ್ರಕಾಶ್ ಸರ್ ಕಚೇರಿಯ ಸಿಬ್ಬಂದಿಗಳು ಭಜನಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು, ತಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಂಡಿರುತ್ತಾರೆ…

ವರದಿ, ಶಿವಕುಮಾರ್ ಗುಡೇಕೋಟೆ

Leave a Reply

Your email address will not be published. Required fields are marked *