ಸ್ನೇಹಿತರ ಬಳಗ ಕೂಡ್ಲಿಗಿ ಇವರಿಂದ ಪೈಗಂಬರ್ ಮಹಮ್ಮದ್ ಮುಸ್ತಫ ಜನ್ಮದಿನದ ಪ್ರಯುಕ್ತ ಸ್ನೇಹಿತರ ಬಳಗ ಅಧ್ಯಕ್ಷರು ಅಬ್ದುಲ್ ರಹಮಾನ್ ಇವರಿಂದ ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ಚಿಕಿತ್ಸೆ ಪಡೆಯುತ್ತಿರುವ ಒಳ ರೋಗಿಗಳಿಗೆ ಹಣ್ಣು ಹಂಪಲಗಳನ್ನು ನೀಡಿ ಶಾಂತಿ ನೆಮ್ಮದಿ ಸಂತೃಪ್ತಿ ಜೀವನ ನಡೆಸುವ ದಾರಿಯನ್ನು ಮಹಮ್ಮದ್ ಪೈಗಂಬರರು ಹೇಳಿಕೊಟ್ಟರು ಅನ್ಯ ಧರ್ಮೀಯರನ್ನು ಗೌರವಿಸುವುದು ಸಮಾಜದಲ್ಲಿ ಸಮಾನತೆ ಬಾಳ್ವೆ ನಡೆಸುವ ಹಾದಿಯನ್ನು ತೋರಿಸಿಕೊಟ್ಟವರು ವಿಶ್ವಕ್ಕೆ ಶಾಂತಿ ಮಂತ್ರವನ್ನು ಹೇಳಿದವರು ಹಾಗೆ ಕೂಡ್ಲಿಗಿ ಸಾಯಿ ಸಮಿತಿಯ ಅಧ್ಯಕ್ಷರಾದ ಸೈಯದ್ ಶುಕುರು ಮಾತನಾಡಿ ಎಲ್ಲಾ ಜನಾಂಗದವರು ಪ್ರೀತಿಯಿಂದ ಬಾಳುವುದೇ ಮಾನವೀಯತೆ ಧರ್ಮ ಹಾಗೂ ಸಮಾನತೆ ಸಮಾ ಬಾಳ್ವೆ ತೋರಿಸಿಕೊಟ್ಟ ಧೀಮಂತನ್ ನಾಯಕರು ಹಜರತ್ ಮಹಮ್ಮದ್ ಪೈಗಂಬರ ಅವರ ಜನ್ಮದಿನದ ಪ್ರಯುಕ್ತ ನಮ್ಮ ಅಣ್ಣಂದಿರಾದ ಅಬ್ದುಲ್ ರೆಹಮಾನ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು ಅವರಿಗೆ ಭಗವಂತ ಆರೋಗ್ಯ ಆಯುಷ್ ಪ್ರಾರ್ಥಿಸಲಿ ಎಂದು ಪ್ರಾರ್ಥಿಸುತ್ತೇನೆ ಹಾಗೆಯೇ ಡಾಕ್ಟರ್ ಕೊಟ್ರೇಶ್ ಎಂಬಿಬಿಎಸ್ ಸರ್ಜನ್ ಇವರಿಗೆ ಸ್ನೇಹಿತರ ಬಳಗದಿಂದ ಸನ್ಮಾನ ಮಾಡಲಾಯಿತುಹಾಗೂ ರೈಲ್ವೆ ಇಲಾಖೆಯ ಅಬ್ದುಲ್ ವಾಹಿದ್ ಮಾತನಾಡಿ ದೇವರು ಒಬ್ಬನೇ ನಾಮ ಹಲವು ಅನ್ನುವ ವಿಚಾರಕ್ಕೆ ಅವರು ಅಲ್ಲಾಹನ ಕಡೆಗೆ ಅವರ ನೆಮ್ಮದಿ ಜೀವನ ಹಾಗೂ ಪೈಗಂಬರ್ ಅವರು ನುಡಿದ ವಾಕ್ಯ ಮಾನವ ಕುಲಕ್ಕೆ ಎಂದು ಹೇಳಿದರು ಕೆಜಿಎನ್ ನಿಪ್ಪನ್ ಪೇಂಟ್ ಅಂಗಡಿಯ ಮಾಲೀಕರಾದ ಸುಲೇಮಾನ್ ಸಿಕಂದರ ಹಾಗೂ ಮಾರೇಶ್ ಆರೋಗ್ಯ ಇಲಾಖೆಯ ಗೇಮ್ಲಾ ನಾಯ್ಕ ಮತ್ತು ಸ್ಟಾಪ್ ನರ್ಸ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಉಪಸ್ಥಿತಿಯಲ್ಲಿದ್ದರು…
ವರದಿ, ಶಿವಕುಮಾರ್, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030