ಹೀರೋ ಮದಕರಿ ನಾಯಕನಿಗೆ 51 ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ… ಗುಡೇಕೋಟೆ : ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ, ಗುಡೆಕೋಟೆ ಹೋಬಳಿ ಯ ಚಂದ್ರಶೇಖರಪುರ ಗ್ರಾಮದ ಕಿಚ್ಚ ಸುದೀಪ್ ಸೇನಾ ಸಮಿತಿ ಯುವಕರ ಕಡೆಯಿಂದ ಚಲನಚಿತ್ರ ನಟ ಕಿಚ್ಚ ಸುದೀಪ್ ರವರಿಗೆ 51 ಹುಟ್ಟು ಹಬ್ಬದ ಸಂಭ್ರಮಾಚರಣೆ ಯಾಗಿ ಶಾಲಾ ಮಕ್ಕಳಿಗೆ ಸಿಹಿ ಅಂಚಿ 20 ಅಡಿ ಬ್ಯಾನರಿಗೆ ಕಿಚ್ಚನ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವುದರ ಮೂಲಕ ಮತ್ತು ವಿಷ್ಣುಸೇನ ಸಮಿತಿಯ ಯುವಕರು ಹಾಗೂ ದರ್ಶನ್ ಅಭಿಮಾನಿಗಳು ಊರಿನ ಗ್ರಾಮಸ್ಥರು ಸೇರಿ ಕಿಚ್ಚ ಸುದೀಪ್ ರವರಿಗೆ 51ನೇ ಹುಟ್ಟುಹಬ್ಬದ ಶುಭಾಶಯಗಳು ಕೋರಿ ಸಿಹಿ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡರು ಈ ಸಂದರ್ಭದಲ್ಲಿ
ಕಿಚ್ಚ ಸುದೀಪ್ ಸೇನಾ ಸಮಿತಿ ಗ್ರಾಮ ಘಟಕದ ಅಧ್ಯಕ್ಷರು ಪಿ ತಿಪ್ಪೇಸ್ವಾಮಿ ಉಪಾಧ್ಯಕ್ಷರು ಮಂಜು ಕಿಚ್ಚ ಕಜೆನ್ಸಿ.ಮಲಯಪ್ಪ m n ಕಾರ್ಯದರ್ಶಿ. ಮಹಾಂತೇಶ್ ಪ್ರಧಾನ ಕಾರ್ಯದರ್ಶಿ. ಡಿ ಬಸವರಾಜ್ ಕಾರ್ಯದರ್ಶಿ.ಶಶಿಕುಮಾರ್ ಸಿಪಿ ( ಡ್ರೈವರ್ ) ಜಂಟಿ ಕಾರ್ಯದರ್ಶಿ.ಹಾಗೂ ಬಿಜೆಪಿ ಕೂಡ್ಲಿಗಿ ತಾಲೂಕು st ವಿಭಾಗ ಉಪಾಧ್ಯಕ್ಷರು ಮಾರುತಿ ಟಿ ಮ್. ಮಲ್ಲಿ ಜಾತಪ್ಪ ವಾಲ್ಮೀಕಿ ಯುವ ಮುಖಂಡ. ಟೀ ಪಾಪಯ್ಯ ಹಾಗೂ ದರ್ಶನ್ ಬಳಗದ ಬಸವರಾಜ್ ಮಂಜು ನಾಗರಾಜ( ಹಾಲು ಉತ್ಪಾದನಾ ಮಾಲೀಕರು) ರುದ್ರೇಶ್ ಚಂದನ್ ಗೌಡ (ಗೌಡ್ರು ಹೋಟೆಲ್ ಮಾಲೀಕರು ). ಹಾಗೂ ಶಾಂತಪ್ಪ ಮಾರೇಶ ನಾಗರಾಜ ck ರಾಮ (ಕೈಜರ್) ರಮೇಶ ಶರಣಪ್ಪ ಮಂಜು ನಿಂಗರಾಜ್ ಮಹೇಶ ಸಿದ್ದೇಶ ದೇವರಾಜ ಬಸವರಾಜ. ಚನ್ನವೀರ (ಪೂಜಾರಿ ) ಉಪಸ್ಥಿತಿಯಲ್ಲಿದ್ದರೂ…
ವರದಿ. ಶಿವಕುಮಾರ್ ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030