*26-05-2025 ರಂದು ಲಾರಿ ಮತ್ತು ಕಾರಿನ ನಡುವೆ ಆದ ಅಪಘಾತಕ್ಕೆ* ಒಂದು ಕುಟುಂಬ ತನ್ನ ಪರಿವರವನ್ನೇ ಕಳೆದುಕೊಂಡಿದೆ ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ, ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಹಾಗೂ ಸಣ್ಣ ಹಳಿಲು ಸೇವೆ ಮಾಡಿದೇವು ಇದರಲ್ಲಿ ಭಾಗವಹಿಸಿದಂತಃ.
*MLK ನಾಯ್ಡು ( ಬಳ್ಳಾರಿ ಜಿಲ್ಲಾ ಅಧ್ಯಕ್ಷ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಣಜಿತ್ ಪುರದ, ಅಧ್ಯಕ್ಷರು ಆದ ಮಂಜುನಾಥ್ ಪಾಟೀಲ್, ಪ್ರಧಾನ ಕಾರ್ಯದರ್ಶಿ H ಕಾಡಪ್ಪ, ಉಪದ್ಯಕ್ಷ ಪರಮೇಶ್ವರಪ್ಪ, ಗೌರವ ಅಧ್ಯಕ್ಷ ಪರಮೇಶ್ವರ ಪಿಸಿ, ಡಿಎಸ್ಎಸ್ ಗ್ರಾಮ ಘಟಕ ರಣಜಿತ್ ಪುರ್ ಅಧ್ಯಕ್ಷರು H ಹುಲುಗೇಶ್, ರೈತರಿಗೆ ಬೆನ್ನೆಲುಬಾಗಿ ನಿಂತ ಪ್ರಭಾಕರ್ TS, ಗವಿಸಿದ್ದಪ್ಪ ಹಾಗೂ ಲಕ್ಷ್ಮೀಪುರ ಗ್ರಾಮಸ್ಥರು ಉಪಸ್ಥಿತರಿದ್ದರು*
ಆ ಕುಟುಂಬಕ್ಕೆ ರಣಜಿತ್ ಪುರ್ ರೈತ ಸಂಘ ಮತ್ತು ಡಿಎಸ್ಎಸ್ ಗ್ರಾಮ ಘಟಕ ರಣಜಿತ್ ಪುರ್ ಬೆನ್ನೆಲುಬಾಗಿ ನಿಂತಿದೆ ,
ಈ ಕುಟುಂಬಕ್ಕೆ ಇನ್ನೂ ಅನೇಕರು ಹೆಗಲು ಕೊಟ್ಟು ಧೈರ್ಯ ತುಂಬಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
Mob No :
+91 8892442259
+91 87479 75158…
ವರದಿ ಎಂ ಬಸವರಾಜ್ ಕಕ್ಕುಪ್ಪಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030