ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘ ಬೊಪ್ಪಲಾಪುರ ಮತ್ತು ಕಕ್ಕುಪ್ಪಿ ಹಾಲು ಉತ್ಪಾದಕ ಸಹಕಾರ ಸಂಘ ಎಂ. ಕರಿಬಸಮ್ಮ ತಾಲೂಕಿನಲ್ಲಿ ಒಂದೇ ದಿನ ಎರಡು ಹಸುಗಳು ಎರಡೆರಡು ಕರುಗಳಿಗೆ ಜನ್ಮ ನೀಡಿರುವುದು ವಿಶೇಷ ಕರುಗಳು ಕೂಡ ಉತ್ತಮ ಆರೋಗ್ಯವಂತವಾಗಿದ್ದಾವೆ..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030