ಕಕ್ಕುಪ್ಪಿ ಪ್ರಾಥಮಿಕ ಕೃಷಿ ಸಹಕಾರ ಸಂಘ ನಿಯಮಿತ ಸಹಕಾರ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ…!!!

ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು ಅಧ್ಯಕ್ಷರಾಗಿ ಪಿ ಪ್ರಶಾಂತ್ ಕಕ್ಕುಪ್ಪಿ ಉಪಾಧ್ಯಕ್ಷರಾಗಿ ಎಸ್ಎಮ್ ಚಿನ್ನಾ ಪ್ರಯ್ಯ ಅಡವಿ ಸೂರವ್ವನ ನಹಳ್ಳಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಮತ್ತು ಮುರಳಸಿದ್ದಪ್ಪ ಶಾಸಕರ ಆಪ್ತ ಕಾರ್ಯದರ್ಶಿ ಖಾನಾವಳಿ ಕೊಟ್ರೇಶ್ ವಿರುಪಾಪುರ ಗುರುಮೂರ್ತಿ ಕಸಟ್ಟಿ ಕೊಟ್ರೇಶ್ ಅಮ್ಮನ ಕೆರೆ ಜಿ ಬಸವರಾಜ್ ಅಮ್ಮನ ಕೆರೆ ಹನುಮಂತಪ್ಪ ಕಕ್ಕುಪ್ಪಿ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಚುನಾವಣೆ ಅಧಿಕಾರಿಗಳಾದ ಸಿದ್ಧರಾಧ್ಯ ಶಿಕ್ಷಕರು ಇನ್ನು ಅನೇಕ ಊರಿನ ಪ್ರಮುಖರು ಹಾಜರಿದ್ದರು..

ವರದಿ. ಎಂ, ಬಸವರಾಜ್ ಕಕ್ಕುಪ್ಪೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *