ಕೂಡ್ಲಿಗಿ ಕೃಷಿ ಇಲಾಖೆಯ ಆವರಣದಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು…!!!

Listen to this article

ಕೂಡ್ಲಿಗಿ ಕೃಷಿ ಇಲಾಖೆಯ ಆವರಣದಲ್ಲಿ ರೈತ ದಿನಾಚರಣೆಯನ್ನು ಆಚರಿಸಲಾಯಿತು…

ಈ ಸಂದರ್ಭದಲ್ಲಿಕೃಷಿ ಸಮಾಜದ ನಿರ್ದೇಶಕ ಎಮ್.ಬಸವರಾಜ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ತೀರಾ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುತ್ತದೆ ಕಾರಣ ನಮ್ಮ ರೈತ ರು ಆಧುನಿಕ ಕೃಷಿ ಗೆ ಮಾರು ಹೋಗಿ ಹಳೆಯ ಪದ್ದತಿ ಸಾವಯವ ಕೃಷಿ ಮರೆತು ಅನೆಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಬಿಟ್ಟಿವೆ ಸಣ್ಣ ಸಣ್ಣ ವಯಸ್ಸಿನಲ್ಲಿ ಬಿ.ಪಿ.ಶುಗರ್.ನಂತಹ ಅನೆಕ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ ಇದಕ್ಕೆಲ್ಲ ಕಾರಣ ರಾಸಾಯನಿಕ ಕೃಷಿ ಮತ್ತೆ ನಾವು ಹಳೆಯ ಪದ್ದತಿ ಸಾಂಪ್ರದಾಯಿಕ ಕೃಷಿ ಗೆ ಒತ್ತು ಕೊಡುವ ಮೂಲಕ ನಮ್ನ ಕೃಷಿ ಉಳಿಸಬೆಕೆಂದು ಹೇಳಿದರು ನಂತರ ಮಾತನಾಡಿದ ದೇವರ ಮನಿ ಮಹೆಶ್ ಸರ್ಕಾರಗಳು ರೈತ ರಿಗೆ ಅನುಕೂಲ ಆಗುವಂತಹ ಕಾರ್ಯಗಳನ್ನು ತರುವ ಮೂಲಕ ಮತ್ತು ಬೀಜ ಗೊಬ್ಬರಗಳ ಸರಿಯಾದ ರೀತಿಯಲ್ಲಿ ಸರಬರಾಜು ಮಾಡುವ ಮೂಲಕ ಮತ್ತು ರೈತ ರಿಗೆ ಸಹಾಯ ಧನ ಕೊಡುವ ಮೂಲಕ ನೀರಾವರಿ ಅವಕಾಶ ಕಲ್ಪಿಸುವ ಯೋಜನೆಗಳನ್ನು ರೂಪಿಸಲು ಮನವಿ ಮಾಡಿದರು ನಂತರ ಕಾಯಕಲ್ಪ ರೈತ ಉತ್ಪಾದಕರ ಸಂಘದ ಸಿ.ಇ ಒ.ನಾಗರಾಜ್ ಮಾತನಾಡುತ್ತಾ ರೈತ ರು ಮೌಲ್ಯ ವರ್ಧನೆ ಮಾಡಿ ಲಾಭವನ್ನು ಗಳಿಸಲು ಸಾದ್ಯ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತ ಕಂಪನಿಗಳನ್ನು ಮಾಡುವುದರ ಮೂಲಕ ರೈತ ಆರ್ಥಿಕವಾಗಿ ಹೆಚ್ಚು ಲಾಭ ಗಳಿಸಬಹುದು ಎಂದರು ನಂತರ ಕೃಷಿ ಇಲಾಖೆಯು ಸಹಾಯಕ ನಿರ್ದೆಶಕರೂ ವಾಮದೇವ ಕೊಳ್ಳಿ ಇವರು ಪ್ರಾಸ್ಥಾವಿಕದಲ್ಲಿ ಅರ್ಥಪೂರ್ಣ ರೈತ ದಿನಾಚರಣೆಯನ್ನು ಆಚರಿಸಬೇಕೆಂದು ಮತ್ತು ರೈತರು ಸರ್ಕಾರದ ವತಿಯಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದು ಕೊಂಡು ಆಧುನಿಕ ತಂತ್ರಜ್ಞಾನ ಬಳಸಿ ರೈತ ರು ಸ್ವಾವಲಂಬಿ ಜೀವನ ನಡೆಸಲು ತಿಳಿಸಿದರೂ ಈ ಸಂದರ್ಭದಲ್ಲಿ ಶ್ರವಣ ಕುಮಾರ್ ನಿರೂಪಣೆ ಮಾಡಿದರು. ಸೇರಿದಂತೆ ರೈತರು ಸಾರ್ವಜನಿಕ ರೈತರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend