ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಐಗುಳ ಮಲ್ಲಾಪುರ ಚೌಡಾಪರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ಗರುಡ ಆಂಜನೇಯ ಸ್ವಾಮಿಯ ಮುಳ್ಳು ಪವಾಡ ಸಾವಿರಾರು ಭಕ್ತಾದಿಗಳು ಇಂದು ಸಂಜೆ 21 12 2024ರ ಸುಮಾರು ಐದು ಮೂವತ್ತಕ್ಕೆ ಐದನೇ ವರ್ಷದ ಶ್ರೀ ಮಾರುತಿ ಸ್ವಾಮಿ ಅವರು ಮುಳ್ಳಿನ ಪವಾಡವನ್ನು ಸುಮಾರು 20 ನಿಮಿಷಗಳ ಮುಳ್ಳಿನ ಮೇಲೆ ನಿಂತು ಬಾಳೆಹಣ್ಣಿನ ಪ್ರಸಾದವನ್ನು ಭಕ್ತರಿಗೆ ಕಿತ್ತುಹಾಕಿ ಅಲ್ಲಿನ ಧ್ವಜವನ್ನು ಕಿತ್ತು ಸ್ವಾಮಿಯ ಪಾವಡವನ್ನು ತಾನು ಆಂಜನೇಯ ಸ್ವಾಮಿಯೇ ಎಂದು ಬಂದು ಇರುವಂತೆ ಅಲ್ಲಿನ ಶಕ್ತಿ ರೂಪವನ್ನು ಜನರಿಗೆ ಇಲ್ಲಿ ಆಂಜನೇಯ ಸ್ವಾಮಿಯೇ ನಿಜವಾಗಿ ಇದ್ದಾನೆ ಎಂಬ ಅವನು ಮನೋಭಾವವನ್ನು ಹೊಂದಿ ಗರುಡ ಆಂಜನೇಯ ರೂಪ ತಾಳಿ ಜನರಿಗೆ ಆಶೀರ್ವಾದವನ್ನು ಕೊಟ್ಟು ದಿನನಿತ್ಯ ಜನರ ಕಷ್ಟವನ್ನು ಆಲಿಸುವ ದಿನನಿತ್ಯ ಸುಮಾರು ದಿನಗಳಿಂದ ಸಾವಿರಾರು ಒಕ್ತಾದಿಗಳು ಸ್ವಾಮಿಯ ದರ್ಶನವನ್ನು ಪಡೆಯುತ್ತಿದ್ದಾರೆ ಹಾಗೂ ದಿನನಿತ್ಯ ದಾಸೋಹದ ಮಠ ಎಂದು ಈಗಾಗಲೇ ಹೆಗ್ಗಳಿಕೆ ಆಗಿರುವ ನಿಮ್ಮ ಎಲ್ಲರ ಮಲ್ಲಾಪುರದ ಗರುಡ ಆಂಜನೇಯ ಸ್ವಾಮಿಯ ಸ್ವಾಮೀಜಿ ಯಾದ ಮಾರುತಿ ಸ್ವಾಮಿ ಪ್ರತಿವರ್ಷದಂತೆ ಮಾಲೆ ಮಾಡಿ ನೂರಾರು ಭಕ್ತಾದಿಗಳು ಸ್ವಾಮಿಯ ಸೇವೆಗಾಗಿ ನಿಂತಿರುವ ತನ್ನ ಸ್ನೇಹಿತ ಬಳಗ ಸುಮಾರು ಸ್ವಾಮಿಯ ವಯಸ್ಸು ಚಿಕ್ಕವಯಸ್ಸಿನಲ್ಲಿ 20ನೇ ವಯಸ್ಸಿನಲ್ಲಿ ಆತ ತನ್ನ ತನ್ನ ತಾಯಿಯ ಜೊತೆಗೆ ಊರಿನ ಹೊರಗೆ ಇರುವ ಗರುಡ ಆಂಜನೇಯ ಸ್ವಾಮಿ ದೇವಸ್ಥಾನ ಅತ್ರ ಇಬ್ಬರೂ ಸ್ವಾಮಿಯ ಪೂಜೆಗಾಗಿ ಅಲ್ಲಿಯೇ ನೆಲೆಸಿ ಜನರ ಕಷ್ಟಗಳನ್ನು ಆಲಿಸಿ ಪ್ರತಿವರ್ಷದಂತೆ ಈ ವರ್ಷ ಪ್ರಥಮ ಬಾರಿಗೆ ಜೋಡು ತೇರುಗಳನ್ನು ಮದುವೆಯನ್ನು ಕಾರ್ಯಕ್ರಮಗಳನ್ನು ಭಕ್ತಾದಿಗಳ ಸೇವೆಗಾಗಿ ವಿಜೃಂಭಣೆಯಿಂದ ನಡೆಯಿತು…
ವರದಿ,,,, ಎಂ,ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030