ಕೂಡ್ಲಿಗಿ ತಾಲೂಕ ಕಕ್ಕುಪ್ಪಿ ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರಿದ ಅಮ್ಮನ ಕೆರೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೆಯ ಪ್ರಯುಕ್ತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಬೆಳ್ಳಿಗೆಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗ ಮತ್ತು ಸ್ವಾಮಿ ವಿವೇಕಾನಂದ ರಕ್ತ ಬ್ಯಾಂಕ್ ಹಗರಿಬೊಮ್ಮನಹಳ್ಳಿ ಸಹಯೋಗದಲ್ಲಿ ಅವರಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಅಮ್ಮನ ಕೆರೆ ಬಸವ ಬಳಗ ಸದಸ್ಯರಾದಂತಹ ಕಶೆಟ್ಟಿ ಕೊಟ್ರೇಶ್ ಮಂಜುನಾಥ್ ಎಲ್ಐಸಿ ಬಸವರಾಜ್ ಮದ್ದಾನ ಸ್ವಾಮಿ ಶಂಭುಲಿಂಗನಗೌಡ ಗಾಳಿ ಪ್ರಸನ್ನ ಕುಮಾರ್ ಇವರ ಜೊತೆಗೆ ನಾಗರಾಜಯ್ಯ ಶಿವಕುಮಾರ ಸ್ವಾಮೀ ಮಡಿಕೆ ಹೊನ್ನೂರಪ್ಪ ತಳವಾರ್ ಬಸಣ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಎಂ ನವೀನ್ ಕುಮಾರ್ ಎಸ್ ವಿಜಯ್ ಕುಮಾರ್ ಉದಗಟ್ಟೆ ಬಸವರಾಜ್ ಹರಿಜನ ಚಂದ್ರಪ್ಪ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತರು ಹಾಗೂ ಊರಿನ ಎಲ್ಲಾ ಹಿರಿಯ ಮುಖಂಡರು ಸೇರಿ ಸುಮಾರು ಜನ ರಕ್ತವನ್ನು ಕೊಟ್ಟು ಸಹಕಾರ ನೀಡಿದರು ಪ್ರತಿ ಗ್ರಾಮದಲ್ಲಿ ಈ ತರ ರಕ್ತ ದಾನ ಶಿಬಿರ ಮಾಡಿ ಜೀವ ಉಳಿಸಿ ಎಂದು ಸಲಹೆ ನೀಡಿದರು..
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030