ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಟೈಮ್ ಮತ್ತು ಬೆಲ್ಟ್ ವಿತರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್ ಗ್ರಾಮದ ಆಲೂರು ಗುರುಬಸವರಾಜ ಇವರ ಮಗಳಾದ ಎಜಿ ಸಿಂಚನ ಇವರ ಹುಟ್ಟು ಹಬ್ಬದ ಪ್ರಯುಕ್ತ 200 ಮಕ್ಕಳಿಗೆ ಟೈಮ್ ಮತ್ತು ಬೆಲ್ಟನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ದೇಣಿಗೆ ರೂಪದಲ್ಲಿ ವಿತರಿಸಿದರು ಈ ಸಂದರ್ಭದಲ್ಲಿ ನೀಲಕಂಠಪ್ಪ ಆಲೂರು ಗುರು ಬಸವರಾಜ್ ಮುಖ್ಯ ಗುರುಗಳಾದ ಎಚ್ ಚೌಡಪ್ಪ ಸಹ ಶಿಕ್ಷಕರು ಭಾಗವಹಿಸಿದ್ದರು..
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030