ದೇಶ ಸುತ್ತಿ ನೋಡು ಇಲ್ಲ,ಕೋಶ ಓದಿ ನೋಡು,ಎಚ್ ಪ್ರಮೀಳಾ…
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾಹಿತಿ ಕೇಂದ್ರ ಹಿರೆ ಹೆಗ್ಡಾಳ್ ಶನಿವಾರದಂದು ಡಿಜಿಟಲ್ ಸಾಕ್ಷರತೆಯ ಬಗ್ಗೆ ಜನರಲ್ಲಿ ಜಾತದ ಮುಖಾಂತರ ಅರಿವು ಮೂಡಿಸುವ ಕಾರ್ಯಕ್ರಮ ನೀಡಲಾಯಿತು ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರಾದ ಎಚ್ ಪ್ರಮೀಳಾ ಇವರು ಮಾತನಾಡಿ ನಮ್ಮ ಗ್ರಂಥಾಲಯದಲ್ಲಿ ಕಂಪ್ಯೂಟರ್ ಗಳಿವೆ ಟಿವಿ ಇದೆ ಸ್ಮಾರ್ಟ್ ಫೋನ್ ವಿವಿಧ ರೀತಿಯ ಪುಸ್ತಕಗಳು ಇದ್ದು ದೇಶ ನೋಡಬೇಕು ಕೋಶ ಓದಬೇಕು ಎಂಬ ಗಾದೆ ಮಾತಿಗೆ ನಮ್ಮ ಗ್ರಂಥಾಲಯಕ್ಕೆ ಬಂದು ಸಾಕಷ್ಟು ಜ್ಞಾನಗಳ ಭಂಡಾರಗಳ ಪುಸ್ತಕವಿದ್ದು ಸೌಲಭ್ಯಗಳಿದ್ದು ಇದನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಈಗಿನ ಮೊಬೈಲ್ ಯುಗದಲ್ಲಿ ಯಾರೂ ಗ್ರಂಥಾಲಯದ ಬಗ್ಗೆ ಯೋಚನೆ ಮಾಡುವುದಿಲ್ಲ ಸಾಕಷ್ಟು ಜ್ಞಾನ ಇರುವ ಈ ಗ್ರಂಥಾಲಯದಲ್ಲಿ ಒಮ್ಮೆ ಬಂದು ಪುಸ್ತಕಗಳು ಪತ್ರಿಕೆಗಳು ವಾರಪತ್ರಿಕೆಗಳು ವಿವಿಧ ಬಗೆಯ ಜನರಲ್ ನಾಲೆಡ್ಜ್ ಇರುವ ಸಾಕಷ್ಟು ಟಿವಿ ಮುಖಾಂತರ ಮೊಬೈಲ್ ಮುಖಾಂತರ ವಿಷಯಗಳು ಸಿಗುತ್ತವೆ ಮಕ್ಕಳು ಮತ್ತು ಹಿರಿಯ ಜೀವಿಗಳು ಗ್ರಾಮದ ಎಲ್ಲಾ ಮುಖಂಡರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಗ್ರಂಥಾಲಯದ ಮೇಲ್ವಿಚಾರಕರು ಎಚ್ ಪ್ರಮೀಳಾ ಹಾಗೂ ಮುಖ್ಯ ಗುರುಗಳಾದ ಚೌಡಪ್ಪ ಸಹ ಶಿಕ್ಷಕರು ನಾಗರಾಜ್ ಬಿ ಸಿದ್ದರಾಮಯ್ಯ ಶಾಂತ ಸುಮಂಗಳ ಇತರರು ಇದ್ದರು…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030