ಇಂಡಿಯನ್ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಗೆ ಕೂಡ್ಲಿಗಿ ಪಟ್ಟಣದ ಸ್ಪಂದನ ಸಂಸ್ಥೆ ಸಂಸ್ಥಾಪಕರು ಆಯ್ಕೆಯಾಗಿದ್ದಾರೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಮತಿ ಅಂಬಿಕಾ ಜಿಎಸ್ ಗಿರೀಶ್ ಸ್ಪಂದನ ಸಂಸ್ಥೆ ಸಂಸ್ಥಾಪಕರು ಕೂಡ್ಲಿಗಿ ಇವರು ಇಂಡಿಯನ್ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ಗೆ ಆಯ್ಕೆಯಾಗಿದ್ದಾರೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಎನ್.ಎಸ್.ಐ.ಓಎಮ್. ನಾ ನೇತೃತ್ವದಲ್ಲಿ ನಡೆಯುವ ಇಂಡಿಯನ್ ಇಂಟರ್ನ್ಯಾಷನಲ್ ಸೈನ್ಸ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಶ್ರೀಮತಿ ಅಂಬಿಕಾ ಜಿ ಎಸ್ ಗಿರೀಶ ಇವರು ದಿನಾಂಕ 30. 11.2024. ರಿಂದ ಡಿಸೆಂಬರ್4.12.2024 ಆಯ್ಕೆಯಾಗಿರುತ್ತಾರೆ ಎಂದು ಬೆಂಗಳೂರಿನ ವಿಮಾನದ ಮುಖಾಂತರ ಪಯಣ ಬೆಳೆಸಿ ಪ್ರವಾಸ ಮಾಡಿರುತ್ತಾರೆ ಎಂದು ಪತ್ರಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ…
ವರದಿ, ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030