ಗೋವಾದಲ್ಲಿ ನಡೆದ ಶ್ರೀನಿಧಿ ಫೌಂಡೇಶನ್ ಮತ್ತು ಚಿರಾಯು ಚಾನೆಲ್ ಇವರ ವತಿಯಿಂದ ಗೋವಾದಲ್ಲಿ ಕರುನಾಡ ರತ್ನ ಪ್ರಶಸ್ತಿಯನ್ನು ರೇಣುಕಾ ಮಂಗಳೂರು ಪಡೆದು ಕೊಂಡಿರುವುದು ಪ್ರಶಂ ಶನಿಯ ಶ್ರೀಮತಿ ರೇಣುಕಾ ಇವರು ನವ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣಕಾರರ ಮಹಿಳಾ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಅನೇಕ ಸಮಾಜ ಸೇವೆಗಳನ್ನು ಮಾಡುವುದರ ಮೂಲಕ ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ ನೊಂದವರ ಮತ್ತು ಶೋಷಿತ ವರ್ಗದ ಜನರ ಧ್ವನಿಯಾಗಿ ಅನೇಕ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಗೋವಾದಲ್ಲಿ ಅಂತರಾಷ್ಟ್ರೀಯ ಅಂತರ್ ರಾಜ್ಯ ಮಟ್ಟದ ಕರುನಾಡು ರತ್ನ ಪ್ರಶಸ್ತಿ ದೊರಕಿರುವುದು ಅಭಿನಂದನೀಯ ಎಂದು ಅವರು ಹೇಳಿದರು ಈ ಸಂದರ್ಭದಲ್ಲಿ ಆಯೋಜಕರಾದ ಶ್ರೀ ಮಂಜುನಾಥ ನಿರೂಪಕರಾಗಿ ಶಿಕ್ಷಕರಾದ ಬಸವರಾಜ ರವರು ನಿರೂಪಣೆ ಮಾಡಿದರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ಶಾಸಕರಿಗೆ ಸನ್ಮಾನ ಮಾಡಿ ಗೌರವಿಸಿರುವುದು ಆ ಒಂದು ಸಂಸ್ಥೆಗೆ ತಂದ ಹೆಮ್ಮೆ ಎಂದು ನೇಗಿಲ ಯೋಗಿ ಕಾಯಕ ರತ್ನ ಪ್ರಶಸ್ತಿಯನ್ನು ಪಡೆದುಕೊಂಡ ಕಕ್ಕುಪ್ಪಿ ಬಸವರಾಜ್ ಅವರು ತಿಳಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030