ನಮ್ಮ ತಾಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಗೌರವ ಅಧ್ಯಕ್ಷರು ಬಳ್ಳಾರಿ ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷರು ಹಾಗೂ ವೀರಶೈವ ಲಿಂಗಾಯಿತ ಸಮಾಜದ ಹಿರಿಯರಾದ ಶ್ರೀಯುತ ಕೆ.ಗುಂಡಮುಣಗು ತಿಪ್ಪೇಸ್ವಾಮಿ ಅಣ್ಣ ಅವರಿಗೆ ಘನ ಸರ್ಕಾರವು ಸಹಕಾರಿ ರತ್ನ 2024 ಪ್ರಶಸ್ತಿ ನೀಡಿ ಗೌರವ ಸೂಚಿಸಿದೆ. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕೂಡ್ಲಿಗಿ ತಾಲೂಕು ವತಿಯಿಂದ ಶ್ರೀಯುತರಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತಾ ಇನ್ನೂ ಉನ್ನತ ಹುದ್ದೆ ಮತ್ತು ಗೌರವಗಳು ನಿಮ್ಮನ್ನ ಹರಸಿ ಬರಲಿ ಎಂದು ಆಶಿಸುವೆವು..
ಭಗವಂತನೂ ತಮಗೆ ಮತ್ತು ತಮ್ಮ ಕುಟುಂಬದವರಿಗೆ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಎಲ್ಲಾ ಸಮಾಜದ ಬಂಧುಗಳು ಹಾರ್ಧಿಕ ಶುಭ ಕೊರಿದ್ದಾರೆ…
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030