ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶ್ರೀ ಊರಮ್ಮ ದೇವಿಯ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 08-11-2024 ಶುಕ್ರವಾರ ಬೆಳಗ್ಗೆ ಸದ್ಧರ್ಮ ಶ್ರೀ ಗುರುಗಳು ಮತ್ತು ಮಹರ್ಷ ವಾಲ್ಮೀಕಿ ಶ್ರೀಗಳಿಂದ ಕರಗಲ್ ಪ್ರತಿಷ್ಠಾಪನೆ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಕಳಸರೋಹಣ ಮಹಾಮಂಗಳಾರತಿ ಪ್ರಸಾದ ವ್ಯವಸ್ಥೆ ಈ ಕಾರ್ಯಕ್ರಮದ ಸಕಲ ಭಕ್ತಾದಿಗಳು ಭಾಗವಹಿಸಿ ಊರಿನ ದೇವತೆಯ ಗ್ರಾಮ ದೇವತೆಯ ಸ್ವಾಗತ ಕೋರುವರು ಸಮಸ್ತ ಮಂಡಳಿ ಕೂಡ್ಲಿಗಿ..
ವರದಿ.ವೈ ಮಾದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030