ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲೂಕು ಕ್ಷೇತ್ರದ ಡಾಕ್ಟರ್ ಏನ್ ಟಿ ಶ್ರೀನಿವಾಸ್ ಶಾಸಕರು ನೇತೃತ್ವದಲ್ಲಿ ಹಾಗೂ ವೀರಶೈವ ಪಂಚಮಸಾಲಿ ತಾಲೂಕ ಅಧ್ಯಕ್ಷರಾದ ಹೆಚ್ ರೇವಣ್ಣ ವೀರಶೈವ ಅಖಿಲ ಭಾರತ ತಾಲೂಕ್ ಅಧ್ಯಕ್ಷರಾದ ಸುನಿಲ್ ಗೌಡ್ರು ಕೆ ಟಿ ತಿಪ್ಪೇಸ್ವಾಮಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನ ಗೌಡ್ರು ಕೆಪಿಸಿಸಿ ಸದಸ್ಯರಾದ ನಾಗಮಣಿ ಅಶ್ವಮೇಧ ಮಲ್ಲಿಕಾರ್ಜುನ ಶಾಸಕರ ಆಪ್ತ ಸಹಾಯಕರಾದ ಮರಳಿಸಿದ್ದುನಗೌಡ ಹಾಗೂ ಎಲ್ಲಾ ಸಮಾಜದ ಮುಖಂಡರುಗಳು ಹಾಗೂ ವೀರಶೈವ ಪಂಚಮಸಾಲಿ ಸಮಾಜದ ಬಾಂಧವರು ಎನ್ಹೆಚ್ ಹೈವೇ ಇಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಮೆರವಣಿಗೆ ಸಾಗಿ ಬಂದು ತಾಲೂಕ್ ಆಡಳಿತ ಸೌಧದಲ್ಲಿ ಭಾಗವಹಿಸಿ ಪುಷ್ಪ ನಮನ ಮಾಡಿ ಮಾತನಾಡಿದ ಶಾಸಕರು ಎನ್ ಹೆಚ್ಐವಿ ಪಕ್ಕಕ್ಕೆ ಜಾಗವಿದ್ದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಪುತ್ತಳಿಯನ್ನು ಮಾಡಲು ನಾನು ಸಿದ್ಧನಿದ್ದೇನೆ ಎಂದು ಮತ್ತು ಮುಂದಿನ ವರ್ಷ ರಾಣಿ ಚೆನ್ನಮ್ಮ ವೃತ್ತ ಪುತ್ತಳಿಯನ್ನು ನೆರವೇರಿಸಿ ಮತ್ತು ಸಮುದಾಯ ಭವನ ಸಹ ಮಾಡಿಸಿಕೊಡುತ್ತೇನೆಂದು ವೀರಶೈವ ಪಂಚಮಸಾಲಿ ಸಮಾಜದ ಮುಖಂಡರುಗಳಿಗೆ ಆಶ್ವಾಸನೆ ಕೊಟ್ಟ ಶಾಸಕರು ಮುಂದಿನ ವರ್ಷ ಅದ್ದೂರಿಯಾಗಿ ಮೆರವಣಿಗೆ ಮತ್ತು ಎಲ್ಲಾ ಸಮಾಜ ಮುಖಂಡರಗಳು ಪಂಚಮಸಾಲಿ ಸಮಾಜದ ಮುಖಂಡರುಗಳು ಸೇರಿ ಸಂಭ್ರಮದಿಂದ ಸ್ವಾತಂತ್ರ್ಯದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ದಿಟ್ಟ ಮಹಿಳೆ ಇಂತಹ ಜಯಂತಿಯನ್ನು ನಾವು ಎಲ್ಲರೂ ಭಾಗವಹಿಸಿ ಮಾಡೋಣ ಎಂದು ಶಾಸಕರು ತಿಳಿಸಿದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030