ಕೂಡ್ಲಿಗಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಬೆಳ್ಳಿ ರಥದಲ್ಲಿ ಕೂಡಿಸುವ ಮೂಲಕ ಮೆರವಣಿಗೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್ ನಿಂದ ಮೆರವಣಿಗೆ ಹೊರಟು ವಿವಿಧ ವಾದ್ಯ ಗಳೊಂದಿಗೆ ನಂದಿ ಕೋಲು ಸಮಾಳ ಗೊಂಬೆ ಕುಣಿತ ಬಹು ವಿಜೃಂಭಣೆ ಯಿಂದ ಆಚರಿಸಲಾಯಿತು ಕಾರ್ಯಕ್ರಮ ಕ್ಕೆ ಇಡೀ ತಾಲೂಕಿನಾಧ್ಯoತ ಸಮಾಜದ ಮುಖಂಡರು ಮತ್ತು ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಎಲ್ಲಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಬಹು ಸುಂದರ ಕಾರ್ಯಕ್ರಮ ಇದಾಗಿತ್ತು ನೋಡಲು ಕಣ್ ಮನ ಸೆಳೆಯುವಂತಿತ್ತು ಶಾಸಕರಾದ ಎನ್ ಟಿ ಶ್ರೀನಿವಾಸ್ ಅವರು ಕೂಡ ಭಾಗಿ ಯಾಗಿದ್ದರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಮಲ್ಲಿಕಾರ್ಜುನಗೌಡ್ರು ಹುರುಳಿಹಾಳ್ ರೇವಣ್ಣ ರಜನಿಕಾಂತ್ ವೀರಭದ್ರಪ್ಪ ಎರಿಸ್ವಾಮಿ ಬಣಕಾರ್ ಮುಗಪ್ಪ ಸುನಿಲ್ ಗೌಡ್ರು ಗುರುಸಿದ್ದನಗೌಡ್ರು ನಟರಾಜ್ ವೀರೇಶ್ ಕುಮಾರ್ ನಾಗರಾಜ್ ಶರಣಪ್ಪ ಚನ್ನಬಸಪ್ಪ ಹಾಗೂ ತಾಲೂಕಿನಾಧ್ಯoತ ಗ್ರಾಮಗಳ ಮುಖಂಡರು ಹಾಜರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030