ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 11-10-2024 ರಂದು ಗುಂಡುಮುಣುಗು ಗ್ರಾಮದ ಬಿಡಿಸಿಸಿ ಅಧ್ಯಕ್ಷರಾದ ಕೆ. ಟಿ. ತಿಪ್ಪೇಸ್ವಾಮಿ ಅವರ ಮನೆಯ ದಸರಾ ಹಬ್ಬದಲ್ಲಿ ಭಾಗವಹಿಸಿ ಆಯುಧ ಪೂಜೆ ಹಾಗೂ ವಿಜಯ ದಶಮಿಯ ಹಬ್ಬದ ಶುಭಾಶಯಗಳು ತಿಳಿಸಿದರು. ಈ ವೇಳೆ ಕೆ.ಟಿ. ತಿಪ್ಪೇಸ್ವಾಮಿ ಅವರು ದಸರಾ ಹಬ್ಬದ ನಿಮಿತ್ತ ಕೆ. ಟಿ. ಕನ್ಸ್ಟ್ರಕ್ಷನ್ ಕ್ರಷರ್ ಕಾರ್ಮಿಕರಿಗೆ ಹೊಸ ಬಟ್ಟೆ ಮತ್ತು ಆರ್ಥಿಕ ನೆರವು ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಡಿಸಿಸಿ ಉಪಾಧ್ಯಕ್ಷರಾದ ಐ.ಎಂ.ದಾರುಕೇಶ, ಮುಖಂಡರಾದ ಮಲ್ಲಿಕಾರ್ಜುನ ಗೌಡ, ನಿಂಬಳಗೆರೆ ಕಲ್ಲೇಶಣ್ಣ, ಕುರಿಹಟ್ಟಿ ಬೋಸಣ್ಣ, ಬಣವಿಕಲ್ಲು ಯರಿಸ್ವಾಮಿ, ಹೂಡೇಂ ಪಾಪನಾಯಕ, ದುರುಗಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030