ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನ ಕೆರೆ ಗ್ರಾಮ ಬಾಪೂಜಿ ವಿದ್ಯಾಪೀಠ ಪ್ರೌಢಶಾಲೆ ಅಮ್ಮನಕೇರಿ ಅಮ್ಮನೇಕೇರಿ ಕ್ರಾಸ್ ಬಳಿ ವಿದ್ಯಾಪೀಠ ಅಲ್ಲಿನ ಕ್ರಾಸ್ ಬಳಿ ಒಂದು ಮೇಲ್ ಸೇತುವೆ ಇಲ್ಲದ ಕಾರಣ ಅಲ್ಲಿನ ವಿದ್ಯಾರ್ಥಿಗಳು ಸುಮಾರು ನೂರಾರು ವಿದ್ಯಾರ್ಥಿಗಳು ರಸ್ತೆನು ದಾಟಲು ಸಾಹಸ ಮಾಡುವ ವಿದ್ಯಾರ್ಥಿಗಳು “ಎನ್ ಎಚ್ 50” ಆದಕಾರಣ ವಾಹನಗಳು ಅತಿ ವೇಗವಾಗಿ ವಾಹನ ಚಲಿಸುತ್ತವೆ ಆದಕಾರಣ ಮೇಲ್ ಸೇತುವೆಯನ್ನು ನಿರ್ಮಾಣ ಮಾಡಿದರೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗೋದಿಲ್ಲ ಮತ್ತು ಸಂಜೆ ವೇಳೆ ಬಾಲಕರಿಗೆ ಹಾಗೂ ಬಾಲಕಿಯರಿಗೆ ಸಾರ್ವಜನಿಕರಿಗೆ ಮಳೆ ಮತ್ತು ಬಿಸಿಲ ಒಂದು ಬಸ್ಟಾಂಡ್ ನಿರ್ಮಾಣವನ್ನು ಮಾಡಿಲ್ಲ ಹುಡುಗರು ಮಳೆಯಲ್ಲಿ ನೆನೆದುಕೊಂಡು ಸಾರಜನಕರುಶಾಪ ಹಾಕಿದ್ದಾರೆ,ನಮ್ಮ ಸ್ಥಳಿಯ ಶಾಸಕರಾದ ಎನ್ಟಿ ಶ್ರೀನಿವಾಸ್ ಅವರ ಅವರ ಒಡೆತನ ಆಗಿರುವ ಬಾಪೂಜಿ ಪ್ರೌಢಶಾಲೆ ಅವರ ಅನುದಾನದಲ್ಲಿ ಈ ಒಂದು ಕಾರ್ಯವನ್ನು ಅತಿ ವೇಗವಾಗಿ ಬಸ್ ಸ್ಟ್ಯಾಂಡ್ ಯ ನಿರ್ಮಾಣ ಮೇಲ್ ಸೇತುವೆಯನ್ನು ನಿರ್ಮಾಣ ಹಾಗೂ ಬಸ್ಸಿನ ಅನುಕೂಲವನ್ನು ವಿದ್ಯಾರ್ಥಿಗಳಿಗೆ ವಿರುಪಾಪುರ ಕ್ಯಾಸಿನಕೇರಿ ಅಮಲಾಪುರ ವಿದ್ಯಾರ್ಥಿಗಳಿಗೆ ಬಸ್ಸಿನ ಅನುಕೂಲ ಮಾಡಿಕೊಟ್ಟು ಸ್ಥಳಿಯ ವಿದ್ಯಾರ್ಥಿಗಳು ಅಮ್ಮನೇಕರಿ ತೊಂದರೆ ಆಗುತ್ತದೆ ಅದಕ್ಕಾಗಿ ಆದಷ್ಟು ಮಟ್ಟಿಗೆ ಈ ಒಂದು ಕಾರ್ಯವನ್ನು ಅತಿ ವೇಗವಾಗಿ ನಮ್ಮ ಶಾಸಕರು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ,..
ವರದಿ. ವೈ ಮಹಾದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030