ಎಸ್ ಟಿ ಮೋರ್ಚಾ,ಬಳ್ಳಾರಿ ಜಿಲ್ಲೆ.ಬೃಹತ್ ಪ್ರತಿಭಟನೆ
ಅಕ್ರಮ ಹಣದಿಂದ ಬಳ್ಳಾರಿಯ ಕಾಂಗ್ರೆಸ್ ಸಂಸದರಾಗಿರುವ ಸಂಸದ ತುಕಾರಾಂ ಅವರನ್ನು ವಜಾಗೊಳಿಸುವಂತೆ
ಹಾಗೂ
ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿ ,ಒಬಿಸಿ ಮೀಸಲಾತಿಯನ್ನು ತೆಗೆದು ಹಾಕುತ್ತೇನೆ ಎಂದು ಹೇಳಿರುವ ರಾಹುಲ್ ಗಾಂಧಿ ವಿರುದ್ಧ ಸಾವಿರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ಮಾಡಿದರು.
ಈ ಹೊರಾಟಕ್ಕೆ ಮಾಜಿ ಉಪಮುಖ್ಯಮಂತ್ರಿಗಳು, ಲೋಕಸಭಾ ಸದಸ್ಯರಾದ ಶ್ರೀ ಗೋವಿಂದ್ ಕಾರಜೋಳ ರವರು , ಮಾಜಿ ಸಚಿವರಾದ ಬಿ ಶ್ರೀರಾಮುರವರು ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಬಂಗಾರು ಹನುಮಂತ ರವರು, ಶ್ರೀ ಎನ್ ರವಿಕುಮಾರ್, ವಿಧಾನ ಪರಿಷತ್ ಸದಸ್ಯರು ,ಶ್ರೀ ಕೆಎಸ್ ನವೀನ್, ವಿಧಾನ ಪರಿಷತ್ ಸದಸ್ಯರು , ಮಾಜಿ ಶಾಸಕರಾದ ಸೋಮಶೇಖರ್ ರೆಡ್ಡಿ,ಸೋಮಲಿಂಗಪ್ಪ ಶ್ರೀ ಅನಿಲ್ ಕುಮಾರ್ ಮೋಕ, ಜಿಲ್ಲಾಧ್ಯಕ್ಷರು, ರಾಜ್ಯ ಎಸ್ ಟಿ ಮೋರ್ಚ ಉಪಾಧ್ಯಕ್ಷರಾದ ಅನಿಲ್ ಕುಮಾರ್, ಓಬಳೇಶ್ ,ಜಿ ಟಿ ಪಂಪಾಪತಿ, ಕೆಎಸ್ ದಿವಾಕರ್,ನನನಿಕ್ಕಮ್, ಆರ್ ಟಿ ರಘುನಾಥ್, ಗೊಂದಿ ಶ್ರೀಕಾಂತ್, ಚಂದ್ರಶೇಖರ್ ಹಾಲಗೇರಿ, ಕುಮಾರ್ ನಾಯಕ್ ಪ್ರವೀಣ್ ಅಶೋಕ್ ಶೆಟ್ಟರ್ ಅಡಿವೆಪ್ಪ,ಗಂಡಿ ಮಾರಣ್ಣ,ಪ್ರಹ್ಲಾದ್, ಶಂಕರ್,ಮಲ್ಲಿಕಾರ್ಜುನ,ರಾಮಾಂಜನೇಯ, ಹೊಡೆದು ಸುರೇಶ್ ಹುಲಗಪ್ಪ ಸೋಮನಗೌಡ ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷರಾದ ಜಿಸಿಬಿ ರಾಮಕೃಷ್ಣ , ಇನ್ನಿತರ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆಯನ್ನು ಮಾಡಲಾಯಿತು…
ವರದಿ. ಅನಿಲ್ ಹುಲಿಕುಂಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030