ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕೂಡ್ಲಿಗಿ ಇವರಿಂದ1853ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ…!!!

Listen to this article

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕೂಡ್ಲಿಗಿ ಇವರಿಂದ1853ನೇ ಮಧ್ಯವರ್ಜನ ಶಿಬಿರ ಉದ್ಘಾಟನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ಪರಮಪೂಜ್ಯ ರಾಜರಿಷಿ ಡಾ ಡಿ ವೀರೇಂದ್ರ ಹೆಗಡೆಯವರ ಹಾಗೂ ಮಾತುಶ್ರೀ ಡಾ. ಹೇಮಾವತಿ ಅಮ್ಮನವರ ಕೃಪಾ ಆಶೀರ್ವಾದದೊಂದಿಗೆ ನಡೆಯಲಿರುವ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಕೂಡ್ಲಿಗಿ ತಾಲೂಕು ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಲ್ಟ್ ಅಂಗಡಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಶ್ರೀ ಧರ್ಮಸ್ಥಳ ಮಂಜುನಾಥ ವ್ಯಾಸನ ಮುಕ್ತಿ ಸಂಶೋಧನ ಕೇಂದ್ರ ಲಾಲಾ ಉಜರಿ ಕರ್ನಾಟಕ ರಾಜ್ಯ ಮಧ್ಯಪಾನ ಸ್ವಯಂ ಮಂಡಳಿ ಬೆಂಗಳೂರು ಇವರ ಮಾರ್ಗದರ್ಶನದೊಂದಿಗೆ 1853ನೇ ಮಧ್ಯವರ್ಜನ ಶಿಬಿರ ಏರ್ಪಡಿಸಲಾಗಿತ್ತು ದಿವ್ಯ ಸಾನಿಧ್ಯ ಷ ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಸಂಸ್ಥಾನ ಕೂಡ್ಲಿಗಿ ಹಾಗೂ ಕಾವಲಿ ಶಿವಪ್ಪ ನಾಯಕ ಅಧ್ಯಕ್ಷರು ಪಟ್ಟಣ ಪಂಚಾಯಿತಿ ಕೂಡ್ಲಿಗಿ ಈ ಕಾರ್ಯಕ್ರಮದ ಅಧ್ಯಕ್ಷತೆ ಬಣಕಾರ ವೀರಣ್ಣ ಅಧ್ಯಕ್ಷರು ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಕೂಡ್ಲಿಗಿ ಸಂತೋಷ್ ಕ್ಷೇತ್ರ ಯೋಜನಾಧಿಕಾರಿಗಳು ಇವರ ಉದ್ಘಾಟಕರಾಗಿ ಉದ್ಘಾಟನೆ ಸಮಾರಂಭ ನೆರವೇರಿಸಿ ಕಾವಲಿ ಶಿವಪ್ಪ ನಾಯಕ ಮಾತನಾಡಿ ಮೊಟ್ಟಮೊದಲ ಬಾರಿಗೆ ನಮ್ಮ ಕೂಡ್ಲಿಗಿ ಪಟ್ಟಣದಲ್ಲಿ ಮಧ್ಯವರ್ಜನೆಯ ಶಿಬಿರವನ್ನು ಕ್ಷೇತ್ರನಾಥ ಧರ್ಮಸ್ಥಳ ಮಂಜುನಾಥ ಆಶೀರ್ವಾದದಿಂದ ಯಶಸ್ವಿಯಾಗಲೆಂದು ತಿಳಿಸಿದರು ಬಣಕಾ ವೀರಣ್ಣ ಕುಪ್ಪಿನಕೆರೆ ಇವರು ಮಾತನಾಡಿ ಮಧ್ಯವರ್ಜನ ಶಿಬಿರಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಎಲ್ಲವೂ ಸಹ ಲಭ್ಯವಿದ್ದು ಈ ಒಂದು ಕ್ಷೇತ್ರ ಧರ್ಮಸ್ಥಳ ಮಂಜುನಾಥನ ಕೃಪೆಯಿಂದ ತಾವೆಲ್ಲರೂ ಕುಡಿತವನ್ನು ಬಿಡಬೇಕೆಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟನೆ ಮಾಡಿ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿ ಸ್ಮರಿಸಿ ಈ ಒಂದು ಮಧ್ಯವರ್ಜನ ಶಿಬಿರ ಶ್ರೀ ಕ್ಷೇತ್ರ ಧರ್ಮಸ್ಥಳ ಬಿಸಿ ಟ್ರಸ್ಟ್ ಕೂಡ್ಲಿಗಿ ತಾಲೂಕು ಇವರ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ಅತಿ ಹೆಚ್ಚಾಗಿ ಯಶಸ್ವಿಯಾಗಲಿ, ಮಧ್ಯವರ್ಜನೆಯ ಶಿಬಿರಾರ್ಥಿ ಗಳಿಗೆ ಅದರಿಂದ ಮಧ್ಯದಿಂದ ಆಗುವ ತೊಂದರೆಗಳು ಆರೋಗ್ಯ ಮೇಲೆ ಪರಿಣಾಮ ಸಾಧ್ಯತೆ ಹೆಚ್ಚು ಹಾಗಾಗಿ ಈ ಒಂದು ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗಡೆ ಅವರು ಒಳ್ಳೆ ಆಲೋಚನೆಯಿಂದ ಇಂತಹ ಸಾಕಷ್ಟು ನಡೆಸಿದ್ದಾರೆ ಇನ್ನು ಹೆಚ್ಚಿನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು. ಹಾಗೂ ಸಂತೋಷ್ ಯೋಜನಾಧಿಕಾರಿ ಮಾತನಾಡಿದರು ಈ ದಿನ ಸಾಕಷ್ಟು ಬದಲಾವಣೆಯನ್ನು ಕಂಡು ಬದುಕಿನಲ್ಲಿ ಹೊಸ ಹೊಸ ತಿರುವು ಪಡೆದುಕೊಂಡು ಯಾವುದೇ ತೊಂದರೆ ಇಲ್ಲದೆ ಬದುಕುತ್ತಿದ್ದಾರೆ ಸ್ವಂತ ತಾವೇ ದುಡಿದು ಮನೆ ಕಟ್ಟಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಧೈರ್ಯಸ್ಥೈರ ಅವರಲ್ಲಿ ಕಂಡುಬಂದಿದೆ ಇದನ್ನು ಮನಗಂಡು ನಮ್ಮ ವೀರೇಂದ್ರ ಹೆಗಡೆಯವರು ಇನ್ನು ಹೆಚ್ಚಿನ ಶಿಬಿರಗಳನ್ನು ಮಾಡುವ ಮುಖಾಂತರ ಮಧ್ಯವರ್ಜನ ಶಿಬಿರವನ್ನು ಹೆಚ್ಚು ಹೆಚ್ಚು ಮಾಡುತ್ತಾ ಮಧ್ಯಪಾನ ಮಾಡುವ ವ್ಯಕ್ತಿಗಳು ಮಧ್ಯಪಾನವನ್ನು ಬಿಡಿಸಿ ಒಂದು ಮಹತ್ವ ಕಾರ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶ್ರೀ ಖಾನಾವಳಿ ಕೊಟ್ರೇಶ್ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರು ವಿರುಪಾಪುರ ಎಂ ಗುಂಡಪ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಕೂಡ್ಲಿಗಿ ಜಿ ಆರ್ ಸಿದ್ದೇಶ್ವರ ಜಿಲ್ಲಾ ಜನಾ ಜಾಗೃತಿ ವೇದಿಕೆ ಸದಸ್ಯರು ಕೂಡ್ಲಿಗಿ ಹಡಗಲಿ ವೀರಭದ್ರಪ್ಪ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು ಕೂಡ್ಲಿಗಿ ಪವಿತ್ರ ಎಲ್ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರು ಕೂಡ್ಲಿಗಿ ಬಣಕಾರ್ ಮೂಗಪ್ಪ ಕಲಾ ಭಾರತಿ ಕಲಾ ಸಂಘ ಪತ್ರಕರ್ತರು ಡಿ ನಾಗರಾಜ್ ಅಧ್ಯಕ್ಷರು ಗಾಂಧಿ ಸ್ಮಾರಕ ಸಮಿತಿ ಕೂಡ್ಲಿಗಿ ಅಬ್ದುಲ್ ರೆಹಮಾನ್ ಸಮಾಜಸೇವಕರು ಕೂಡ್ಲಿಗಿ ದುರ್ಗೇಶ ವಕೀಲರು ಕೂಡ್ಲಿಗಿ ಸಿ ನಂದೀಶ್ ಶ್ರೀ ಗುರು ಕೊಟ್ಟೂರೇಶ್ವರ ಡಯೋಗ್ಲಾಸ್ಟಿಕ್ ಲ್ಯಾಬ್ರೊಟರಿ ಕೂಡ್ಲಿಗಿ ಪಿ ಮಂಜುನಾಥ ನಾಯಕ ಮಂಡಲ ಪ್ರಧಾನ ಕಾರ್ಯದರ್ಶಿ ಬಿಜೆಪಿ ಕೂಡ್ಲಿಗಿ ಎಚ್ ಎಮ್ ಮಹೇಂದ್ರ ಕರಿ ಬಸವರಾಜ ಪಟ್ಟಣ ಪಂಚಾಯತಿ ಪಂಚಾಯತ್ ಉಪಾಧ್ಯಕ್ಷರು ಸಕೂರ ವಿಶಾಲಾಕ್ಷಿ ಕೂಡ್ಲಿಗಿ ಕಾಟೇರ ಆಲೇಶ್ ಲಕ್ಷ್ಮಿ ದೇವಿ ಕರ್ನಾಟಕ ರಕ್ಷಣಾ ವೇದಿಕೆ ಕೂಡ್ಲಿಗಿ ಹಾಗೂ ಕೂಡ್ಲಿಗಿ ಎಲ್ಲಾ ಸೇವಾ ಪ್ರತಿನಿಧಿಗಳು ಅಧ್ಯಕ್ಷರು ಪದಾಧಿಕಾರಿಗಳು ಸರ್ವತ ಸದಸ್ಯರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಕೂಡ್ಲಿಗಿ ವಿರುಪಾಪುರ ಗುಡೇಕೋಟೆ ನರಸಿಂಗೇರಿ ಚಿಕ್ ಜೋಗಲ್ಲಿ ತಾಯಕನಹಳ್ಳಿ ಹುಳಿಯಾಳು ಮತ್ತು ಚಂದ್ರಶೇಖರ್ ವಲಯದಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend