ವಿಜಯನಗರ ಸಾಮ್ರಾಜ್ಯ ದಿನ ಪತ್ರಿಕೆ ಸಂಪಾದಕರ ಗ್ರಾಮವಾದ,ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ, ಬಿ, ಅಯ್ಯನಹಳ್ಳಿ ಗ್ರಾಮದ,ಹಿಂದೂ ವಿನಾಯಕ ಟೆಸ್ಟ್ ವತಿಯಿಂದ, ಎಂ,ಬಿ,ಅಯ್ಯನಹಳ್ಳಿ ಗ್ರಾಮದ ಯುವಕರು ಸೇರಿ ಶ್ರೀ ಆಂಜನೇಯ ಸ್ವಾಮಿ ಶ್ರೀ ಶಂಕರಾ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪನೆ ಮಾಡಲಾಯಿತು, ಪರಿಷತ್ ಸ್ಥಾಪನೆಯಲ್ಲಿ ಹಿಂದೂ ವಿನಾಯಕ ಟೆಸ್ಟ್ ಯುವಕರಾದ , ಜಿ ರಾಜ, ಜಿ ರಮೇಶ್, ಸಿದ್ದೇಶ, ನಾಗರಾಜ್, ಎಚ್ ಕೆ ನಾಗರಾಜ್, ಹರೀಶ್ ಆಚಾರಿ, ಬಳಗೆರ ಸಿದ್ದೇಶ್,ನವೀನ್ ಏನ್ ಎಂ, ಅಜ್ಜಯ ಎಂಪಿ, ಹೆಗ್ಗಜ್ಜ ಗೌಡ, ಅರುಣ್ ಗೌಡ,ಅನುಪ ಗೌಡ,ನಟರಾಜ್ ot,ಚಿಕ್ಕ ನೇತಾಜಿ,ಜಿ ವಿಜಯ್ ಕುಮಾರ್, ಶರಣಪ್ಪ ಪಾವನ ಮೂರ್ತಿ ಸ್ವಾಮಿ,ಮತ್ತು ಬಸವರಾಜ P,ಎಸ್ಎಂ ಶಿವು ಫೋಟೋ ನಾಗರಾಜ್ ಎಚ್,ನಾಗರಾಜ್ ಗೌಡ,ಸಿದ್ದೇಶ್ ಬಣಕಾರ್, ವರುಣ್ ಆಚಾರಿ,ಶರಣಬಸಯ್ಯ, ದೇವರಾಜ್ ಕೆ ಎಂ ಮಲ್ಲಿಕಾರ್ಜುನ, ಗುರುರಾಜ್ ಎಸ್ಎಂ ಪಿ ಮಹೇಶ ಸುಹಾಸ್ ಬಣಕಾರ್, ಜೀ ಕರಿಯಪ್ಪ,ಸುರೇಶ್ ಆಚಾರಿ, ಜಗದೀಶ್,ಪೂಜಾರ್ ಕರೇಗೌಡ,ಯೋಗೇಶ, ಸುದೀಪ,ರಾಜಣ್ಣ ಎಚ್, ಗುರುಸ್ವಾಮಿ,ಹಾಗೂ ಗ್ರಾಮದ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಶ್ರೀ ಗಣೇಶ ಪ್ರತಿಷ್ಠಾಪನೆ ಮಾಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು…
ವರದಿ, ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030