ಕೂಡ್ಲಿಗಿ ರಾಷ್ಟ್ರಿಯ ಹೆದ್ದಾರಿ ಕಾವೇರಿ ನಗರದ ಯುವಕರಿಂದ ಗಣೇಶ ಹಬ್ಬ ಆಚರಣೆ…!!!

Listen to this article

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕಿನ,(NH50) ಅಂದ್ರೆ ನ್ಯಾಷನಲ್ ಫಿಫ್ಟಿ ಕಾವೇರಿ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಂದರೆ ಸತತವಾಗಿ 34 ವರ್ಷಗಳಿಂದ ಹಿರಿಯರ ಮುಖಾಂತರವಾಗಿ ಇಷ್ಟು ವರ್ಷವೂ ಕೂಡ ವಿಜೃಂಭಣೆಯಿಂದ ಜರುಗಿರುತ್ತದೆ ಹಾಗೂ ಈ ವರ್ಷವೂ ಕೂಡ ಯುವಕರಿಂದ ಅದನ್ನು ಮುಂದುವರಿಸುತ್ತಾರೆ,08/09/2024 ರಂದು ಅನ್ನ ಸಂತರ್ಪಣೆ ಇರುತ್ತದೆ ಸಕಲ ಭಕ್ತಾದಿಗಳು ಬಂದು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಇಂತಿ ನಿಮ್ಮ ಕಾವೇರಿ ನಗರದ ಯುವಕರು.

ವರದಿ,ವೈ, ಮಹಾದೇವ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend