ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕು ಆಹಾರ ಆಹಾರ ಸುರಕ್ಷ ಮತ್ತು ಗುಣಮಟ್ಟ ಪ್ರಾಧಿಕಾರ . ದಿನಾಂಕ 30.08.2024 ರಂದು ಆಹಾರ ಸುರಕ್ಷತಾ ಅಧಿಕಾರಿಗಳು ಕೂಡ್ಲಿಗಿ ತಾಲೂಕಿಗೆ ಸಂಬಂಧಿಸಿದಂತೆ ಶ್ರೀ ಉದಯ್ ಮುದ್ದೇಬಿಹಾಳ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ಸಹಾಯಕರಾದ ಕೆಂಚಪ್ಪ ಇವರು ಕೂಡ್ಲಿಗಿ ತಾಲೂಕಿಗೆ ಆಗಮಿಸಿ .ತಾಲೂಕಿನ ಮುಖ್ಯ ಪಟ್ಟಣದ ದಿನಗೂಲಿ ನೌಕರರು ಮತ್ತು ಕಾರ್ಮಿಕರು ಹಾಗೂ ಸಾರ್ವಜನಿಕರು ಆಹಾರವಾಗಿ ಉಪಯೋಗಿಸುವ ಬೀದಿ ಬದಿಯಲ್ಲಿ ಸಿಗುವಂತಹ ಎಗ್ರೈಸ್ ಅಂಗಡಿಗಳಿಗೆ ಮತ್ತು ಚಿಕನ್ ಕಬಾಬ್ ಅಂಗಡಿಯವರ ಬಂಡಿಯಲ್ಲಿ ಆಹಾರ ತಯಾರಿಸಿ ಸಾರ್ವಜನಿಕರಿಗೆ ಅತಿಯಾಗಿ ರುಚಿಕರವಾಗಿ ಆಹಾರವನ್ನು ಉಪಯೋಗಿಸುವ ರೀತಿಯಲ್ಲಿ ಆಹಾರಕ್ಕೆ ಬಣ್ಣ ಉಪಯೋಗಿಸಿ ಆಹಾರಗಳಿಗೆ ಕಲಬರಕ್ಕೆ ಮಿಶ್ರಣ ಮಾಡಿ ರುಚಿಕರವಾದ ಟೇಸ್ಟಿಂಗ್ ಪೌಡರ್ ಅತಿ ಹೆಚ್ಚಾಗಿ ಮಿಶ್ರಣ ಮಾಡಿ ಸಾರ್ವಜನಿಕರಿಗೆ ಆಹಾರವಾಗಿ ನೀಡುವುದರಿಂದ ಇದನ್ನು ಬಳಸಿದ ಸಾರ್ವಜನಿಕರು ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕ್ಯಾನ್ಸರ್ ಮತ್ತು ಇನ್ನಿತರ ಭಯ ಬೀಳುವಂತಹ ಕಾಯಿಲೆಗಳಿಗೆ ತುತ್ತಾಗುವ ಕಿಡ್ನಿ ವೈಫಲ್ಯ ಇನ್ನಿತರ ಕಾಯಿಲೆಗಳಿಗೆ ತುತ್ತಾಗುವ ಸಂಭವವನ್ನು ತಿಳಿದು.ವಿಭಾಗದ ಆಯುಕ್ತರು ಮತ್ತು ಸರ್ಕಾರ ಅಧೀನ ಕಾರ್ಯದರ್ಶಿಗಳ ಹಾಗೂ ಸರ್ಕಾರದ ಆದೇಶದ ಮೇರೆಗೆ ತಾಲೂಕಿಗೆ ಭೇಟಿ ನೀಡಿ ಎಲ್ಲಾ ಬೀದಿ ಬದಿಯ ಅಂಗಡಿಗಳಿಗೆ ಹೋಟೆಲ್ ಗಳಿಗೆ ಮತ್ತು . ಆಹಾರ ಪದಾರ್ಥಗಳಿಗೆ ಕಲಬೆರಕೆ ಮಿಶ್ರಣ ಬಣ್ಣವನ್ನು ಉಪಯೋಗಿಸುವುದನ್ನು ಕಡಿವಾಣ ಮಾಡಬೇಕೆಂದು ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಯಾವುದೇ ತರಹದ ದೂರುಗಳು ಬಂದಲ್ಲಿ ಕೂಡಲಿ ತಮ್ಮ ಅಂಗಡಿಗಳ ಮೇಲೆ ಕಾನೂನು ಸೂಕ್ತ ಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಕಾನೂನಿನ ಸಲಹೆ ಮತ್ತು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು….
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030