ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಅಮ್ಮನ ಕೇರಿಯ ಸಹ ಶಿಕ್ಷಕ ಹಿಂದಿ ಬೋಧಕ ಮುನಿಯಪ್ಪ ಸರ್ ಕುಪ್ಪನಕೇರಿ ಕ್ರಾಸ್ ಬಳಿ ಖಾಸಗಿ ಶಾಲೆಯ ವಾಹನ ಒಂದು ಬಡಲಡಕು ಗ್ರಾಮದ ಸೋಮಲಿಂಗೇಶ್ವರ ವಿದ್ಯಾಪೀಠದ ಬಸ್ಸಿನ ಅತಿ ವೇಗದ ಕಾರಣವಾಗಿ ಬಸ್ಸಿನ ಎಡ ಭಾಗದ ಮುಂದೆ ಮೋಟರ್ ಸೈಕಲ್ ವಾಹನ ನುಚ್ಚು ಆಗಿ ಸ್ಥಳದಲ್ಲಿ ಮರಣ ಹೊಂದಿ ವ್ಯಕ್ತಿಯನ್ನು ತನ್ನ ಸರ್ಕಾರಿಯ ಗುರಿತಿನ ಚೀಟಿನ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜ್ ಜೂನಿಯರ್ ಪ್ರೌಢ ಕೂಡ್ಲಿಗಿಗೆ sslc ಮರು ಪರೀಕ್ಷೆಗಾಗಿ ರೂಮಿನ ಸೂಪರ್ ಸರ್ ಕೆಲಸ ಮಾಡಕ್ಕೆ ತನ್ನ ಸ್ವಂತ ಮೋಟಾರ್ ಸೈಕಲ್ ಮನೆಯಿಂದ ಕೊಟ್ಟೂರಿಂದ ಕೂಡ್ಲಿಗೆ ಕಡೆಗೆ ಬರುವಾಗ ಕೆಲವೇ ಎರಡು ಕಿಲೋಮೀಟರ್ ಅಂತರದಲ್ಲಿ ಕೂಡ್ಲಿಗಿರುವ ಕುಪ್ಪನಕೇರಿ ಕ್ರಾಸ್ ಬಳಿ ಸ್ಥಳದಲ್ಲಿ ಮುನಿಯಪ್ಪ ಸರ್ ಕೊನೆ ಉಸಿರನ್ನು ಹೇಳಿದರು ಸೇವೆ ಸಲ್ಲಿಸಿದ ಮಾಡಿದ್ದ ಶಾಲೆ ಚಂದ್ರಶೇಖರ್ ಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ. ಅಮ್ಮನ ಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಿಂದಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು…
ವರದಿ… ವೈ ಮಹಾದೇವ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030