ಕನ್ನಡ ಸಾಹಿತ್ಯ ಪರಿಷತ್ತು ತಮ್ಮ ಒಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಘಟನೆಗಳನ್ನು ಆಹ್ವಾನ ಮಾಡದಿರುವ ಬಗ್ಗೆ…!!!

ವರದಿ. ಖಾಜಾವಲಿ ಕಾರಟಗಿ

[3/5, 11:31] ಖಜಾವಲಿ: ಜೈ ಕರುನಾಡು ರಕ್ಷಣಾ ಸೇನೆ ವತಿಯಿಂದ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಖಾಜಾವಲಿ ಎಚ್ ಸಿದ್ದಾಪುರ ಪತ್ರಿಕಾಗೋಷ್ಠಿ ನಡೆಸುವ ಉದ್ದೇಶವೇನೆಂದರೆ
ನಮ್ಮ ತಾಲ್ಲೂಕಿನಲ್ಲಿ ಹಲವಾರು ಸಂಘಟನೆಗಳು ಇದ್ದು ಕಾರಟಾಗಿ ತಾಲ್ಲೂಕಿನಲ್ಲಿ ನಡೆದಿರುವಂತಹ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾರಟಾಗಿ ಅಂಚಿನಲ್ಲಿ ಇರುವಂತಹ ಹಲವಾರು ಸಂಘಟನೆಗಳಿಗೆ ಆಹ್ವಾನ ನೀಡಲಾಗಿ ಕನ್ನಡ ಸಾಹಿತ್ಯ ಪರಿಷತ್ತು ಇತರ ಮಾಡಬಾರದಿತ್ತು ಕನ್ನಡಪರ ಸಂಘಟನೆಗಳು ಕನ್ನಡ ಕನ್ನಡಕ್ಕಾಗಿ ಹೋರಾಟವನ್ನು ಮಾಡುತ್ತಾ ಇವೆ ಅಂತ ಸಂಘಟನೆಗಳಿಗೆ ಆಹ್ವಾನ ಇಲ್ಲಾ ಅಂದ್ರೆ ಹೆಂಗೆ ಕನ್ನಡಕ್ಕಾಗಿ ಕನ್ನಡದ ಸಮಾಜಸೇವೆ ಸೇವೆಗಾಗಿ ಕನ್ನಡ ಪರ ಸಂಘಟನೆಗಳು ಹಗಲಿರುಳು ಶ್ರಮಿಸಿ ಶ್ರಮಿಸುತ್ತಿವೆ ಆದರೆ ಈ ಕಾರಟಗಿ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯಾರೇ ಯಾವ ಸಂಘಟನೆಗೂ ಆವ್ವನಾ ಮಾಡಿಲ್ಲ.ಇವರ ಒಂದು ಅನುಕೂಲಕ್ಕೆ ಕನ್ನಡ ಪರ ಸಂಘಟನೆಗಳು ಬೇಕು ಆದರೆ ಇವರ ಕಾರ್ಯಕ್ರಮಕ್ಕೆ ಮಾತ್ರ ಯಾವ ಒಂದು ಸಂಘಟನೆಗಳು ಬೇಕಾಗಿಲ್ಲ ಇಂದು ಎಂತಹ ದುರ್ವಿಧಿ ಅಲ್ಲ್ವಾ.

ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮ ವ್ಯಾಪ್ತಿಯಲ್ಲಿ ಐದನೇ ವಾರ್ಡ್ ನಲ್ಲಿ ಸಿದ್ದಾಪುರ ಮಾರ್ಗವಾಗಿ ಹೋಗುವ ರಸ್ತೆಯ ಪಕ್ಕದಲ್ಲಿ ತಿಪ್ಪೆ ಗುಂಡಿ ಗೆ ಬೆಂಕಿ ಅವಘಡ ನಡೆಯಿತು ಆ ಸ್ಥಳದಲ್ಲಿ TC ಒಂದು ಇತ್ತು ತಕ್ಷಣ ಸ್ಥಳೀಯರು ಲೈನ್ಮ್ಯಾನ್ ಮಣಿಕಂಠ ಅವರಿಗೆ ತಿಳಿಸಿದರು ಮಣಿಕಂಠ ನವರು ತಕ್ಷಣ ಆ ಸ್ಥಳಕ್ಕೆ ಬಂದು ಮೆನ್ ಆಫ್ ಮಾಡಿ ಫೈರ್ ವ್ಯಾನ್ ಗೆ ಕರೆ ಮಾಡಿ ಕರೆಸಿದರು ನಂತರದಲ್ಲಿ ಇದು ನೇ ವಾರ್ಡಿನ ಮೆಂಬರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಾಗೇಶ್ ಸಿಂಧನೂರು ಹಾಗೂ ಖಾದರ್ ಬಂಡ್ರೊಳ್ಳಿ ಸ್ಥಳಕ್ಕೆ ಭೇಟಿ ನೀಡಿ jcb ಕರಿಸಿದರು ಒಟ್ಟಾರೆಯಾಗಿ ಈ ಬಂದು ಅನಾಹುತ ಎರಡನೇ ಸಲ ಆಗಿದೆ ಇದಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *