ಕೂಡ್ಲಿಗಿ ಶಾಸಕರಿಂದ ಮುಂದುವರೆದ ಉಚಿತ ನೇತ್ರ ಕಣ್ಣಿನ ಶಸ್ತ್ರಚಿಕಿತ್ಸೆ ..
ಮಾ , 7. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ ರವರು ಕ್ಷೇತ್ರದ ಜನರಿಗೆ ಉಚಿತ ನೇತ್ರ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ , ಶಾಸಕರು 24 – 25 ರ ರಾಜ್ಯ ಬಜೆಟ್ ಕಾರ್ಯ ಕಲಾಪದ ಬಿಜಿಯಲ್ಲಿಯೂ ಸಹ ಜನರಿಗಾಗಿ ಸದಾ ಮಿಡಿಯುವ ಶಾಸಕರು ಬಿಡುವಿಲ್ಲದ ಸಮಯದಲ್ಲೂ ಉಚಿತ ಕಣ್ಣಿನ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಿ ಕ್ಷೇತ್ರದ ಜನರಿಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದಾರೆ ಎಂದು ಉಚಿತ ಕಣ್ಣಿನ ಚಿಕಿತ್ಚ ಪಡೆದ ನೇತ್ರಾರ್ತಿಗಳು ತಿಳಿಸಿದರು …
ದಿನಾಂಕ; 06-03-2025 ಹಾಗೂ 07-03-2025 ರಂದು ಎಂದಿನಂತೆ ಹೊಸಪೇಟೆ ನಗರದ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ಬಡವರ ಕಣ್ಣಿನ ಉಚಿತ ಶಸ್ತ್ರಚಿಕಿತ್ಸೆಗೆ ಸಹಕಾರ ಕೊಟ್ಟು ಅನುವು ಮಾಡಿಕೊಟ್ಟು ಕಣ್ಣಿನ ಸಮಸ್ಯೆಗಳಿಗೆ ಸ್ಪಂದಿಸಿ ಶಾಸಕರು ಬೆಳಕಾದರು. ಶಾಸಕರು ಚುನಾವಣೆ ಸಂದರ್ಭದಲ್ಲಿ ಆರೋಗ್ಯಕ್ಕಾಗಿ ನಾನು ಗ್ಯಾರಂಟಿ ಎಂಬ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ತಮ್ಮ ಜನ ಪರ ಕಾರ್ಯವನ್ನು ಮುಂದುವರಿಸಿ ಕೊಟ್ಟ ಮಾತಿನಂತೆ ಶಾಸಕರು ನಡೆದುಕೊಂಡರು. ಹೀಗಾಗಿ ಶಾಸಕರ ಜನ ಪರ ಕಾರ್ಯಗಳಿಗೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತಪಡಿಸಿ ಜನರಿಂದ ಶ್ಲಾಘನೀಯಕ್ಕೆ ಪಾತ್ರರಾದ ಶಾಸಕರಾದ ಡಾ. ಶ್ರೀನಿವಾಸ್ ಎನ್ ಟಿ…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030