ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದವರು ದೇಶವನ್ನು ಗೌರವಿಸಲಾರರು…
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ತಾಲೂಕ್ ಸಮಿತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದವರು ದೇಶವನ್ನು ಗೌರವಿಸಲಾರರು ಅಮಿತ್ ಶಾ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ 21.12.2024 ರಂದು ಶನಿವಾರ ಇಂದು ಕಾನಹೊಸಹಳ್ಳಿ ಎಲ್ಲಿ ಹೋರಾಟ ನಡೆಸಲಾಯಿತು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಜಿಲ್ಲಾ ಸಮಿತಿಯ ಕಾರ್ಯದರ್ಶಿಗಳಾದ ಬಿಟಿ ಗುದ್ದಿ ಎಚ್ ಡಿ ಚಂದ್ರಪ್ಪ ಮಾತನಾಡಿ ಸಂವಿಧಾನ ಕತೃ ಮಹನ್ ಮಾನವತವಾದಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಬಗ್ಗೆ ಅವೇಳನ ಅವಮಾನದ ಮಾತನಾಡಿದ ಬಿಜೆಪಿ ಕೇಂದ್ರ ಸರ್ಕಾರದ ಅಮಿತ್ ಶಾ ಹೇಳಿಕೆಯನ್ನು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಡಿ ಎಚ್ ಎಸ್ ಅತ್ಯಾಗ್ರವಾಗಿ ಖಂಡಿಸುತ್ತೇವೆ 75 ವರ್ಷಗಳ ಸುದೀರ್ಘ ಹಾದಿಯಲ್ಲಿ ದೇಶ ಕಟ್ಟಿದ ಸಂವಿಧಾನದ ಬಗ್ಗೆ ಮೆಚ್ಚುಗೆ ಮಾತನಾಡುವ ಪ್ರಧಾನ ಮಂತ್ರಿಗಳ ಮಾತುಗಳು ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅವರನ್ನು ಶೋಕಿ ಗಾಗಿ ಬಳಸುತ್ತಿದ್ದಾರೆ ಇಷ್ಟೊಂದು ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗಪ್ರಾಪ್ತಿ ಎಂದು ಹೀಯಾಳಿಸಿ ಮಾತನಾಡಿರುವುದು ಸಹಿಸಿಕೊಳ್ಳಲಾಗದು ಆರ್ ಎಸ್ ಎಸ್ ಅಂಬೇಡ್ಕರ್ ಅವರ ಬಗ್ಗೆ ಇರುವ ಕೋಮುವಾದಿ ಮನುವಾದಿ ಧೋರಣೆಯನ್ನೇ ಶಾ ಅವರು ಹೇಳಿದ್ದಾರೆ ವಿಶ್ವ ಸಂಸ್ಥೆ ಅಂಬೇಡ್ಕರ ಅವರ ಜನ್ಮ ದಿನವನ್ನು ವಿಶ್ವ ಜ್ಞಾನದ ದಿನವಾಗಿ ಆಚರಿಸುತ್ತದೆ ಪ್ರಪಂಚದಲ್ಲೇ ಅದ್ಭುತ ಗ್ರಂಥ ಎಂದು ಮಾನ್ಯತೆ ಪಡೆದಿದೆ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಗೌರವಿಸಿದ ಶಾ ರವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತೇವೆ ರಾಜ್ಯ ಬೆಳಗಾವಿ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಸಿಟಿ ರವಿಯವರು ಮಹಿಳೆಯರನ್ನು ನಿಂದಿಸಿ ಅಡಿರುವ ಅವೇಳನದ ಮಾತುಗಳನ್ನು ಖಂಡಿಸುತ್ತೇವೆ ಮಹಿಳೆಯನ್ನು ಗೌರವಿಸದ ಮನುವಾದಿಗಳ ಈ ನಡವಳಿಕೆಯನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಈ ಹೋರಾಟದಲ್ಲಿ ಸಿಐಟಿಯು ಮುಖಂಡರಾದ ತಿಪ್ಪೇಶ್ ದಲಿತ ಮುಖಂಡರಾದ ಮಂಜುನಾಥ್ ತುಂಬುರುಗುದ್ದಿ ಹನುಮಂತಪ್ಪ ಸಣ್ಣ ನಾಗಪ್ಪ ತಿರುಕಪ್ಪರು ಮಲ್ಲೇಶ್ ಪೂಜಾರ್ ಬಸರಾಜ್ ಮ್ ಮಾರುತಿ ನಡುಲು ಮನೆ ಸಿದ್ದಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು…
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030