ವಿಜಯ ನಗರ ಸಾಮ್ರಾಜ್ಯ ಪತ್ರಿಕೆ ವರದಿ ಫಲಶ್ರುತಿ…!!!

Listen to this article

ವಿಜಯ ನಗರ ಸಾಮ್ರಾಜ್ಯ ಪತ್ರಿಕೆ ವರದಿ ಫಲಶ್ರುತಿ
ದಿನಾಂಕ : 08/11/2024 ರಂದು ವಿರುಪಾಪುರ ಗ್ರಾಮದ ಬಸವನಗೌಡ ತಂದೆ ಕರಿ ನಂದಪ್ಪ ಎಂಬುವವರು ಸುಮಾರು1276 ಹಾವುಗಳನ್ನು ಹಿಡಿದುಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ ಎಲ್ಲಿಯೆ ಆದರೂ ಹಾವು ಕಂಡರು ಅದನ್ನು ಹೋಡೆಯಬೇಡಿ ನಮ್ಮನ್ನು ಸಂಪರ್ಕಿಸಿ ಎಂದು ಈ ಬಗ್ಗೆ ಪತ್ರಿಕೆ ವರದಿ ಯಿಂದ ನನಗೆ 20 ಕ್ಕು ಹೆಚ್ಚಿನ ಕರೆ ಬಂದಿದ್ದು ಸುಮಾರು 20-25 ಹಾವುಗಳ ರಕ್ಷಣೆ ಮಾಡಿದ್ದೇನೆ ಎಂದು ಪತ್ರಿಕೆ ವರದಿಗಾರರಿಗೆ,ಸಂಪಾದಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ..

ವರದಿ: ಅನಿಲ್ ಕುಮಾರ್ ಹುಲಿಕುಂಟೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend