ದೇಶದ ಸರ್ವತೋಮುಖ ಸರ್ವ ಸಮಾಜದ ಮಹಾಜನರು ಸರ್ವ ಸಮಾನರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ಪರಿಕಲ್ಪನೆ ಇಟ್ಟುಕೊಂಡು ಡಾಕ್ಟರ್ ಬಾಬ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ದೇಶದ ಸರ್ವೋಚ್ಚ ಗ್ರಂಥವಾದ ಸಂವಿಧಾನದ ತಳಹದಿಯಲ್ಲಿ ಸಂವಿದಾನಿಕ ಸಾಮಾಜಿಕ ನ್ಯಾಯದ ಅವಶ್ಯಕತೆ ಇರುವ ಸಂದರ್ಭದಲ್ಲಿ ದಿನಾಂಕ 01/08/2024 ರಂದು ದೇಶದ ಎಸ್ಸಿ ಎಸ್ಟಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಲು ಸಂಬಂಧಪಟ್ಟ ಎಲ್ಲಾ ರಾಜ್ಯಗಳಿಗೆ ಅದಿಕಾರ ಇದೆ ಎಂದು ಮಹಂತರವಾದ ಐತಿಹಾಸಿಕ ತೀರ್ಪು ನೀಡಿದ ಮಹಾದಿವ್ಯ ಚೇತನ ನಮ್ಮ ನಿಮ್ಮೆಲ್ಲರ ಪ್ರೀತಿಯ ಹೆಮ್ಮೆಯ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಯುತ ಚಂದ್ರಚೂಡ್ ಸಾಹೇಬರು ಇವತ್ತಿಗೆ ತಮ್ಮ ಸ್ಥಾನದ ಅಧಿಕಾರದ ಅವಧಿ ಮುಗಿದಿದ್ದರಿಂದ ತಮ್ಮ ಸ್ಥಾನದಿಂದ ನಿರ್ವಹಿಸುತ್ತಿದ್ದಾರೆ. ದೇಶದ ಸರ್ವತೋಮುಖ ಸಂವಿಧಾನ ರಕ್ಷಕರಾದ ಸಾಹೇಬರಿಗೆ ನಮ್ಮೆಲ್ಲರ ಕೋಟಿ ಕೋಟಿ ಹೃದಯ ಪೂರ್ವಕ ಹೃತ್ಪೂರ್ವಕ ಅಭಿನಂದನೆಗಳು ಮಹಾ ಪ್ರಭುಗಳೇ ನ್ಯಾಯಮೂರ್ತಿ ಗಳ ನಿಕಟಪೂರ್ವ ಸಾಂಸಾರಿಕ ಜೀವನ ಸುಗಮವಾಗಿ ಹಾಗೂ ಆರೋಗ್ಯವಾಗಿರುವಂತೆ ಭಗವಂತ ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030