ಕೂಡ್ಲಿಗಿ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 01-10-2024 ರಿಂದ 02-10-2024 ರವರೆಗೆ ವಿಜಯ ನಗರ ಜಿಲ್ಲೆಯ ಹೊಸಪೇಟೆ ನಗರದ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ಕ್ಷೇತ್ರದ ಜನರ ಸೇವೆ ಮಾಡುವ ನಿಟ್ಟಿನಲ್ಲಿ ಸು. 40 ಕ್ಕಿಂತ ಹೆಚ್ಚಿನ ಬಡ ಜನರಿಗೆ ತಮ್ಮ ಸ್ವಂತ ಖರ್ಚಿನಿಂದ ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದರು. ಶಾಸಕರು ಅಭಿವೃದ್ಧಿ ಕೆಲಸ ಕಾರ್ಯಗಳ ಬದಕಿನ ಜೊತೆ ಜೊತೆಗೆ ಈ ನಾಡಿನ ದೀನ ದಲಿತರ, ಶೋಷಿತರ, ನೊಂದವರ, ಹಸಿದವರ ಮತ್ತು ಎಲ್ಲಾ ವರ್ಗದ ಬಡವರ ಸೇವೆ ಮಾಡುತ್ತಿರುವುದು ಇದೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030