ಬೋರಜ್ಜನವರ ಪುಣ್ಯ ತಿಥಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಬೋರಜ್ಜನವರ ಪುಣ್ಯ ತಿಥಿಯಲ್ಲಿ ಪುಷ್ಪ ನಮನ ಸಲ್ಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ..

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗಾಣಗಟ್ಟೆ ಗ್ರಾಮದ ಯಜಮಾನರಾದ ಅಂಗಡಿ ಬೋರಜ್ಜ(93) ನವರ ಪುಣ್ಯತಿಥಿಯಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್‌. ಟಿ. ಅವರು ದಿ; 09-09-24 ರಂದು ಮುಖಂಡರೊಂದಿಗೆ ತೆರಳಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿದರು. ಶಾಸಕರು ಮಾತನಾಡಿ, ಜೀವನದಲ್ಲಿ ಹಿರಿಯರನ್ನು ನಾವು ಒಂದು ಮೌಲ್ಯವಾಗಿ ಕಾಣಬೇಕು. ಅವರು ನಮಗಾಗಿ ಒಳ್ಳೆಯತನ ಉಳಿಸಿ ಪ್ರೀತಿಯನ್ನು ಹಂಚಿ ಹೋಗಿದ್ದಾರೆ.‌ ಅವರ ಹಿರಿತನ ಮತ್ತು ಮಾರ್ಗದರ್ಶನದಲ್ಲಿ ನಾವು ನಡೆಯೋಣ ಎಂದರು.‌ ಹಾಗೆಯೇ *ಬೋರಜ್ಜನವರ ಬಂಧು – ಬಳಗವನ್ನು ಪ್ರೀತಿಯಿಂದ ಯೋಗ ಕ್ಷೇಮ ವಿಚಾರಿಸಿ ಆತ್ಮ ಸ್ಥೈರ್ಯ ತುಂಬುವ ಮೂಲಕ ಜನರ ಪ್ರೀತಿಗೆ ಶಾಸಕರು ಪಾತ್ರರಾದರು*.‌ ಈ ಸಂದರ್ಭದಲ್ಲಿ ಮುಖಂಡರಾದ ರಮೇಶ, ಮಹಾಂತೇಶ, ಪಾಪಣ್ಣ, ಮಹಾಂತೇಶ, ಪರಮೇಶ ಅವರು ಉಪಸ್ಥಿತರಿದ್ದರು…

ವರದಿ. ಅನಿಲ್ ಹುಲಿಕುಂಟೆ ಕಾನಹೋಸಹಳ್ಳಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend