ಕಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ…

ವರದಿ. ವಿರೇಶ್ ಎಚ್ಚರಿಕೆ ಪತ್ರಿಕೆ ವರದಿಗಾರರು

ಮಹಾ ಶಿವರಾತ್ರಿ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಗ್ರಾಮದ ಮಹಾಶಿವರಾತ್ರಿ ಕಾರ್ಯಕ್ರಮವಾಗಿ ಶ್ರೀ ಕಲ್ಲೇಶ್ವರ ದೇವಸ್ಥಾನ ಪುರಾಣ ಮತ್ತು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪುರಾಣ ಪ್ರವಚನ ಕಾರ್ಯಕ್ರಮ.
ಶಿವರಾತ್ರಿ ಮಹಿಮೆ ಎಂಬ ಪ್ರವಚನ ಕಾರ್ಯಕ್ರಮ ನಡೆಯಿತು, ಪುರಾಣ ಪ್ರವಚನ ಹೆಚ್.ಎಂ.ಬಿ .ಗುರುಮೂರ್ತಿ ಶಿಕ್ಷಕರು, ಸಂಗೀತ ಕಾರ್ಯಕ್ರಮದಲ್ಲಿ ಡಾ. ವೃಷಭೇಂದ್ರ ಚಾರ್ ಲೋಕೇಶ್. ವೀರೇಶ್ ಕನಕಗಿರಿ ,ತಬಲಾ ಸಾಥಿ ಹೆಚ್ ಕುಮಾರಸ್ವಾಮಿ, ಸೂಂಡೂರು ಸುನಿಲ್, ಮತ್ತು ಪ್ರವಚನಕ್ಕೆ ಸಾರ್ವಜನಿಕರು ಮುಂಜಾನೆಯಿಂದಲೇ ಕಲ್ಲೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಿ. ಮಹಾಪ್ರಸಾದವನ್ನು ವಿನಿಯೋಗ ಮಾಡಿದರು ಸಮಸ್ತ ಕಾನಹೊಸಹಳ್ಳಿ ದೈವಸ್ಥಾನ ಹಿರಿಯರು  ಸಾರ್ವಜನಿಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *