ಶ್ರೀ ಉಜ್ಜಯಿನಿ ಸನ್ನಿಧಿಯವರ ಆದೇಶದ ಮೇರೆಗೆ ಉಜ್ಜಯಿನಿ ಕ್ಷೇತ್ರಕ್ಕೆ ನೂತನ ಬಸ್ ಸೇವೆ ಪ್ರಾರಂಭ ದಿನಾಂಕ 19.09.2024 ರಿಂದ ವಿಜಯಪುರ To ಉಜ್ಜಯಿನಿ ಪ್ರತಿದಿನ ಮಧ್ಯಾಹ್ನ 1:30ಗೆ ಉಜ್ಜಯಿನಿ ಬಿಡುತ್ತದೆ ಸುಂಕದಕಲ್ಲು ಕೂಡ್ಲಿಗಿ ಮಾರ್ಗದಾಗಿಂದ ಹೋಗುತ್ತದೆ. ಪ್ರತಿದಿನ ಬೆಳಿಗ್ಗೆ 7:00 ವಿಜಯಪುರ. ಆಲಮಟ್ಟಿ. ಹುನಗುಂದ. ಇಳಕಲ್. ಕುಷ್ಟಗಿ. ಬೆಳಿಗ್ಗೆ 11:30 ಹೊಸಪೇಟೆ . ಮಾರ್ಗವಾಗಿ ಕೂಡ್ಲಿಗಿ ಉಜ್ಜಯಿನಿ. ತಲುಪುವ ಕಲ್ಯಾಣ ಕರ್ನಾಟಕ ಸಾರಿಗೆ ವ್ಯವಸ್ಥೆ ಇದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೋರಿಕೆ.ಉಜ್ಜಯಿನಿ ಶ್ರೀ ಪೀಠಕ್ಕೆ ಭಕ್ತರು ಸದುಪಯೋಗಪಡಿಸಿಕೊಳ್ಳಲಿ
ವರದಿ,ಎಂ ಮಲ್ಲಿಕಾರ್ಜುನ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030